ಅಗಸ್ಟ್ 10 : ಉಡುಪಿ ಜಿಲ್ಲೆಯಲ್ಲಿ ; 90 ಮಂದಿಗೆ ಕೊರೋನಾ ಪಾಸಿಟಿವ್, 3 ಸಾವು

Spread the love

ಅಗಸ್ಟ್ 10 : ಉಡುಪಿ ಜಿಲ್ಲೆಯಲ್ಲಿ ; 90 ಮಂದಿಗೆ ಕೊರೋನಾ ಪಾಸಿಟಿವ್, 3 ಸಾವು

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಟ್ಟು 90 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 6284 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸೋಮವಾರ 3 ಮಂದಿ ಕೋರೊನಾ ಸೋಂಕಿನಿಂದ ಮೃತಪಡುವುದರಿಂದ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 63 ಮಂದಿ ಸಾವನಪ್ಪಿದ್ದಾರೆ

Spread the love