ಆತ್ಮಹತ್ಯೆ ಯತ್ನಿಸಿದ ನಿಶಾಂತ್ ರಕ್ಷಣೆಗೆ ಸಾಹಸ-ಮಾನವೀಯತೆ ಮೆರೆದ ಯುವಕರಿಗೆ ದಕ ಯುವ ಕಾಂಗ್ರೆಸ್ ವತಿಯಿಂದ ಸನ್ಮಾನ

Spread the love

ಆತ್ಮಹತ್ಯೆ ಯತ್ನಿಸಿದ ನಿಶಾಂತ್ ರಕ್ಷಣೆಗೆ ಸಾಹಸ-ಮಾನವೀಯತೆ ಮೆರೆದ ಯುವಕರಿಗೆ ದಕ ಯುವ ಕಾಂಗ್ರೆಸ್ ವತಿಯಿಂದ ಸನ್ಮಾನ

ಮಂಗಳೂರು: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಲ್ಲಡಕ್ಕದ ನಿಶಾಂತ್ನನ್ನು ಕಾಪಾಡಲು ಸಾಹಸಿಕವಾಗಿ ಜೀವ ರಕ್ಷೆಣೆಗೆ ನೀರಿಗೆ ದುುಮುಕಿದ ಯವಕರ ಸಾಹಸ-ಮಾನವೀಯತೆಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಅಧ್ಯಕ್ಷರಾದ ಮಿಥುನ್ ರೈಯವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಮಾಡಿ ಸಹಾಯ ಧನವಾಗಿ 15 ಸಾವಿರ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ವಿಧಾನಪರಿಷತ್ ಸದಸ್ಯರಾದ ಶ್ರೀ ಹರೀಶ್ ಕುಮಾರ್, ರಾಜ್ಯ ಕಾರ್ಯದರ್ಶಿ ಸುಹೈಲ್ ಕಂದಕ್, ಮನಪಾ ಸದಸ್ಯರಾದ ಅನಿಲ್ ಕುಮಾರ್, ಜಿಲ್ಲಾ ಪದಾಧಿಕಾರಿಗಳಾದ ಲುಕ್ಮಾನ್ ಬಂಟ್ವಾಳ, ಪ್ರಸಾದ್ ಮಲ್ಲಿ, ಶುಹೈಬ್, ನಾಸಿರ್ ಸಾಮಣಿಗೆ, ಶರೀಫ್ ಕಂಠಿ, ನವಾಝ್ ಬಂಟ್ವಾಳ, ವಿಧಾನಸಭಾ ಸಮಿತಿಯ ಅಧ್ಯಕ್ಷರರಗಳಾದ ಗಿರೀಶ್, ಚಂದ್ರಹಾಸ್ ಸನಿಲ್, ಅಭಿನಂದನ್, ಸಿದ್ದೀಕ್ ಸುಳ್ಯ, ಪ್ರಶಾಂತ್ ಬಂಟ್ವಾಳ, ವಿಧಾನಸಭಾ ಪದಾಧಿಕಾರಿಗಳಾದ ರಮಾನಂದ ಪೂಜಾರಿ, ರಾಕೇಶ್ ದೇವಾಡಿಗ, ಅಡ್ವಕೆಟ್ ಇರ್ಷಾದ್, ಸಿದ್ದೀಕ್ ಮೆಲ್ಕಾರ್, ಇರ್ಷಾದ್, ಸರ್ಪರಾಝ್, ಹಬೀಬ್, ಸೌಹಾನ್, ಹಾಶಿರ್ ಪೆರಿಮಾರ್, ಅಬೂಸಲೀಂ, ಕೀರ್ತನ್ ಗೌಡ ಕೊಡಪ್ಪಾಲ್ ಎನ್ ಎಸ್ ಯು ಐ ಪ್ರದಾನ ಕಾರ್ಯದರ್ಶಿ ಸವಾದ್ ಸುಳ್ಯ, ಶೌನಕ್ ರೈ, ಅಫ್ರೀದ್ ಉಳ್ಳಾಲ ಉಪಸ್ಥಿತರಿದ್ದರು,

ಕಚೇರಿ ಕಾರ್ಯದರ್ಶಿ ಅನ್ಸಾರುದ್ದೀನ್ ಸಾಲ್ಮರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Spread the love