ಉಡುಪಿ: `ಉಪ್ಪಾ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

Spread the love

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಹಬ್ಬ ಅಂಗವಾಗಿ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಕಾಣಿಯೂರು ಮಠದ ಆಶ್ರಯದಲ್ಲಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ನೇತೃತ್ವದಲ್ಲಿ `ಉಪ್ಪಾ ಮೂಡ್ಸ್ ಆಫ್ ಶ್ರೀಕೃಷ್ಣ ಜನ್ಮಾಷ್ಟಮಿ’ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಶ್ರೀ ಕಾಣಿಯೂರು ಮಠದಲ್ಲಿ ಶುಕ್ರವಾರ ಜರಗಿತು.

SRI_8125 (Copy) SRI_8128 (Copy) SRI_8134 (Copy) SRI_8136 (Copy) SRI_8138 (Copy) SRI_8141 (Copy) SRI_8145 (Copy) SRI_8148 (Copy) SRI_8152 (Copy)

ಬಹುಮಾನವನ್ನು ಶ್ರೀ ಶ್ರೀ ಕಾಣಿಯೂರು ವಿಧ್ಯಾವಲ್ಲಭ ತೀರ್ಥ ಶ್ರಿಪಾದರು ವಿತರಿಸಿದರು. ಪ್ರಥಮ ಅರುಷ್ ಕಾರ್ಕಳ, ದ್ವಿತೀಯ ಹರೀಶ್ ಕುಮಾರ್ ಉಡುಪಿ ತೃತಿಯಾ ವಿಶಾಲ್ ಆಚಾರ್ಯ ಉಡುಪಿ ಸಮಾಧಾನಕರ ಬಹುಮಾನ ಸತೀಶ್ ಶೇರಿಗಾರ್ ಕುಕ್ಕಿಕಟ್ಟೆ  ಅಪುಲ್ ಆಳ್ವಾ ಇರಾ ಮಂಗಳೂರು  ಸ್ಟೀವನ್ ಪಾಯಸ್, ಸುರೇಂದ್ರ ಕುಮಾರ್ ಉಡುಪಿ, ದಾಮೋದರ್ ಸುವರ್ಣ  ನಿಟ್ಟೂರು ಪಡೆದಿರುತ್ತಾರೆ ಉಪ್ಪಾ ಅಧ್ಯಕ್ಷ ಜನಾರ್ದನ್ ಕೊಡವೂರು, ಕೋಶಾಧ್ಯಕ್ಷ ಆಸ್ಟ್ರೋಮೋಹನ್, ಹೇಮನಾಥ್ ಪಡುಬಿದ್ರೆ, ಉಮೇಶ್ ಕುಕ್ಕು ಪಲ್ಕೆ, ಎಸ್‍ಕೆಪಿಎ ಉಡುಪಿ ವಲಯದ ಅಧ್ಯಕ್ಷ ವಾಮನ ಪಡುಕೆರೆ ಮತ್ತು ಮಾಜಿ ಅದ್ಯಕ್ಷ ಸುಂದರ್ ಪೂಜಾರಿ ಉಪಸ್ಥಿತರಿದ್ದರು.


Spread the love