ಉಡುಪಿ: ಕೊಡವೂರು ಶಂಕರನಾರಾಯಣ ದೇವರಿಗೆ ಬೆಳ್ಳಿಯ ರಥ; ಶೋಭಾಯಾತ್ರೆಯ ಮೂಲಕ ಸ್ವಾಗತ

Spread the love

ಉಡುಪಿ: ಶ್ರೀ ಶಂಕರನಾರಾಯಣ ದೇವರಿಗೆ ಸಮರ್ಪಿಸಲಿರುವ ನೂತನ ರಜತ ರಥವನ್ನು ಮಲ್ಪೆ ಸರ್ಕಲ್ ಬಳಿ ಇರುವ ಅಯ್ಯಪ್ಪ ಮಂದಿರದಿಂದ ಅದ್ದೂರಿ ಶೋಭಾಯಾತ್ರೆಯ ಮೂಲಕ ಭಾನುವಾರದಂದು  ಶ್ರೀ ದೇವಳಕ್ಕೆ ತರಲಾಯಿತು. ಶೋಬಾ ಯಾತ್ರೆಗೆ ವೇದಮೂರ್ತಿ ಪಂಜ ಭಾಸ್ಕರ್ ಭಟ್ ಚಾಲನೆ ನಿಡಿದರು.

Belli Ratha JAN_6785 JAN_6802 JAN_6805 JAN_6809 JAN_6810 JAN_6811 JAN_6822 JAN_6824 JAN_6827 JAN_6829 JAN_6831 JAN_6842 JAN_6844 JAN_6846 JAN_6847 JAN_6850 JAN_6851

ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಟಿ.ರಾಘವೇಂದ್ರ ರಾವ್ . ಸಹಮೋಕ್ತೇಸರುಗಳಾದ ವಿಜಯ ಎಂ.ಬಂಗೇರ, ಸುಧಾ ಉಳಿತ್ತಾಯ, ಡಾ.ಗೋಧಾವರಿ, ಕಾಳು ಶೇರಿಗಾರ, ರಾಘವೇಂದ್ರ ಭಟ್, ಈಶ್ವರ್, ಭಕ್ತವೃಂದ ಉಪಾಧ್ಯಕ್ಷ ಜನಾರ್ದನ್ ಕೊಡವೂರು, ಪಂಚರತ್ನ ಪ್ಯಾರಡೈಸ್ ಸಂತೋಷ್ ಶೆಟ್ಟಿ, ಹರೀಶ್ ಕೋಟ್ಯಾನ್, ಲೋಕನಾಥ್,ಬೇಬಿ ಸಾಲ್ಯಾನ್, ಹರೀಶ್ ಕೊಡವೂರು ಉಪಸ್ಥಿತರಿದ್ದರು.


Spread the love