ಉಡುಪಿ ನಗರಸಭೆ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ದ್ವಿತೀಯ ಪಟ್ಟಿ ಬಿಡುಗಡೆ

Spread the love

ಉಡುಪಿ ನಗರಸಭೆ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ದ್ವಿತೀಯ ಪಟ್ಟಿ ಬಿಡುಗಡೆ

ಉಡುಪಿ: ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರಾದ ಜನಾರ್ದನ ತೋನ್ಸೆಯವರ ಅನುಮತಿ ಮೇರೆಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆಯವರು ಉಡುಪಿ ನಗರಸಭೆಗೆ ಅಗಸ್ಟ್ 29ರಂದು ನಡೆಯುವ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ದ್ವಿತೀಯ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಎರಡನೇ ಪಟ್ಟಿಯ ಅಭ್ಯರ್ಥಿಗಳ ವಿವರ ಇಂತಿದೆ: ಕೊಡಂಕೂರು-ಜ್ಯೋತಿ ಲಕ್ಷ್ಮೀ, ನಿಟ್ಟೂರು- ನಾರಾಯಣ ಜತ್ತನ್ನ, ಗೋಪಾಲಪುರ- ಐರಿನ್ ಮೆನೆಜಸ್, ಮೂಡು ಪೆರಂಪಳ್ಳಿ – ಸೆಲಿನ್ ಕರ್ಕಡ, ಮೂಡುಸಗ್ರಿ – ಜಾನಕಿ ಕೃಷ್ಣ ನಾಯ್ಕ್, ಕುಂಜಿಬೆಟ್ಟು – ಶಶಿರಾಜ್ ಕುಂದರ್, ಕಡಿಯಾಳಿ – ಆಶಾ ಶ್ರೀನಿವಾಸ್, ಒಳಕಾಡು- ಜ್ಯೋತಿ ಹೆಬ್ಬಾರ್, ಅಜ್ಜರಕಾಡು- ಸುಮನ ಸುರೇಂದ್ರ ಆಚಾರ್ಯ, ಶೆಟ್ಟಿಬೆಟ್ಟು – ಸವಿತಾ ನಾಯಕ್, ಪರ್ಕಳ- ಪೂರ್ಣಿಮಾ ಸುಜಿತ್ ಶೆಟ್ಟಿಗಾರ್, ಇಂದ್ರಾಳಿ – ರಾಘವೇಂದ್ರ ನಾಯ್ಕ್


Spread the love