ಎಸ್ ಡಿ ಪಿ ಐ ಪಕ್ಷಕ್ಕೆ ನೂತನ ಸದಸ್ಯರು ಸೇರ್ಪಡೆ

Spread the love

ಎಸ್ ಡಿ ಪಿ ಐ ಪಕ್ಷಕ್ಕೆ ನೂತನ ಸದಸ್ಯರು ಸೇರ್ಪಡೆ

ಉಡುಪಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ವಿಧಾನಸಭಾ ಕ್ಷೇತ್ರ ಉಡುಪಿ ಜಿಲ್ಲೆ ಪಕ್ಷಕ್ಕೆ ಆದಿಉಡುಪಿ ವಾರ್ಡ್ನ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಉಡುಪಿ ಜಿಲ್ಲೆಯ ಕಚೇರಿಯಲ್ಲಿ ನಡೆಯಿತು

ಕಾರ್ಯಕ್ರಮಕ್ಕೆ ಅತಿಥಿಗಾಳಾಗಿ ರಿಯಾಝ್ ಫರಂಗಿಪೇಟೆ( ರಾಜ್ಯ ಕಾರ್ಯದರ್ಶಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಆಗಮಿಸಿ ನೂತನ ಸದಸ್ಯರಿಗೆ ಪಕ್ಷದ ಮಾಹಿತಿ ನೀಡಿದರು, 


ಪ್ರಾಸ್ತಾವಿಕವಾಗಿ ಇಲ್ಯಾಸ್ ಸಾಸ್ತಾನ ( ಜಿಲ್ಲಾ ಕಾರ್ಯದರ್ಶಿ) ಮಾತನಾಡಿ ಪ್ರಸ್ತುತ ರಾಜಕೀಯದ ಬಗ್ಗೆ  ಮಾತನಾಡಿದರುಕಾರ್ಯಕ್ರಮವನ್ನು ಸಲೀಂ ಕೊಡಂಕೂರು ನಿರೂಪಿಸಿ, ನಝೀರ್ ಉಡುಪಿ ( ಅಧ್ಯಕ್ಷರುಉಡುಪಿ ಕ್ಷೇತ್ರ ಸಮಿತಿ) ವಂದಿಸಿದರು

ಕಾರ್ಯದಲ್ಲಿ ಉಡುಪಿ ಕ್ಷೇತ್ರ ಸಮಿತಿಯ ಸದಸ್ಯರಾದ ಮಜೀದ್ ಕೊಡಂಕೂರು, ರಹೀಂ ಆದಿಉಡುಪಿ, ಮುಬಿನ್ (ವಾರ್ಡ್ ಅಧ್ಯಕ್ಷರು) ಮತ್ತು ಪಕ್ಷದ ನೂತನ ಸದಸ್ಯರು ಹಾಜರಿದ್ದರು.


Spread the love