ಕೆಂದ್ರ ಸಚಿವ ಡಿ ವಿ ಸದಾನಂದ ಗೌಡ 7 ದಿನ ಹೋಮ್ ಕ್ವಾರಂಟೈನ್

Spread the love

ಕೆಂದ್ರ ಸಚಿವ ಡಿ ವಿ ಸದಾನಂದ ಗೌಡ 7 ದಿನ ಹೋಮ್ ಕ್ವಾರಂಟೈನ್

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಬಂದ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರು 7 ದಿನ ಹೋಮ್ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ.

ಸುಮಾರು ಎಂಟು ತಿಂಗಳ ಬಳಿಕ ಸದಾನಂದ ಗೌಡ ಅವರು ಬೆಂಗಳೂರಿಗೆ ಸೋಮವಾರ ವಾಪಾಸಾಗಿದ್ದಾರೆ.

ಸರ್ಕಾರಿ ನೌಕರರು, ಸಚಿವರು ಸೇರಿದಂತೆ ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಂತವರಿಗೆ ಕ್ವಾರಂಟೈನ್ ನಿಂದ ವಿನಾಯತಿ ಇದೆ. ಆದರೆ ಸಚಿವ ಸದಾನಂದ ಗೌಡರು ಈ ವಿನಾಯತಿಯನ್ನು ಬಳಸಿಕೊಳ್ಳದೆ ಹೋಮ್ ಕ್ವಾರಂಟೈನ್ ಆಗುವ ಮೂಲಕ ಮಾದರಿಯಾಗಿದ್ದಾರೆ.


Spread the love