ಕೊಡವೂರು ಬ್ರಾಹ್ಮಣ ಮಹಾಸಭಾದ ವತಿಯಿಂದ ರುದ್ರ ಭೂಮಿ ಸ್ವಚ್ಚತಾ ಕಾರ್ಯ

Spread the love

ಕೊಡವೂರು ಬ್ರಾಹ್ಮಣ ಮಹಾಸಭಾದ ವತಿಯಿಂದ ರುದ್ರ ಭೂಮಿ ಸ್ವಚ್ಚತಾ ಕಾರ್ಯ

ಉಡುಪಿ: ಗಾಂಧೀ ಜಯಂತಿ ಯ ಪ್ರಯುಕ್ತ ಕೊಡವೂರು ಬ್ರಾಹ್ಮಣ ಮಹಾಸಭಾದ ವತಿಯಿಂದ ತೋನ್ಸೆ ವಲಯದ ರುದ್ರಭೂಮಿಯಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ವೇಳೆ ರುದ್ರ ಭೂಮಿಯ ಸುತ್ತಮುತ್ತಲಿನ ಪೊದೆ ಹುಲ್ಲುಗಳನ್ನು ಕಿತ್ತು ಸ್ವಚ್ಚಗೊಳಿಸಲಾಯಿತು.

ಕೊಡವೂರು ಬ್ರಾಹ್ಮಣ ಮಹಾಸಭಾದ ಶ್ರೀನಿವಾಸ್ ಬಾಯರಿ, ಮುರಳೀಧರ್ ಭಟ್, ಲಕ್ಷ್ಮೀನಾರಾಯಣ ಭಟ್, ಶ್ರೀನಿವಾಸ್ ಉಪಾಧ್ಯ, ಸುದರ್ಶನ್, ಶ್ರೀಧರ್ ಶರ್ಮಾ, ಅನಂತ ಭಟ್, ಪ್ರಸನ್ನ ಕೊಡವೂರು ಹಾಗೂ ಇತರರು ಉಪಸ್ಥಿತರಿದ್ದರು.


Spread the love