ಕೋಟ: ಕೋಡಿ ಕನ್ಯಾನದಲ್ಲಿ ಅಪರೂಪದ ಡಾಲ್ಫಿನ್ ಮೀನು ಪತ್ತೆ

Spread the love

ಕೋಟ: ಕೋಡಿ ಕನ್ಯಾನ ಶ್ರೀ ಮಹಾಸತೀಶ್ವರೀ ಅಮ್ಮನವರ ದೇವಸ್ಥಾನದ ಮುಂಭಾಗದ ಕೋಡಿ ಕಡಲ ತಡಿಯಲ್ಲಿ ಬುಧವಾರ ಸಂಜೆಯ ಸುಮಾರಿಗೆ ಬಲು ಅಪರೂಪದ ಡಾಲ್ಫಿನ್ ಮೀನೊಂದು ಪತ್ತೆಯಾಗಿದೆ.

BMR_MAY6_2

ಸ್ಥಳೀಯ ಮೀನುಗಾರರು ಮೀನುಗಾರಿಕೆ ಹಿನ್ನೆಲೆಯಲ್ಲಿ ಕಡಲ ತಡಿಗೆ ಬಂದಾಗ ಡಾಲ್ಫಿನ್ ಮೀನು ದಡದಲ್ಲಿ ಬಿದ್ದಿತ್ತು. ಡಾಲ್ಫಿನ್ ಮೀನು ಸುಮಾರು 250ರಿಂದ 300 ಕೇಜಿ ತೂಕವಿರಬಹುದು ಎಂದು ಅಂದಾಜಿಸಲಾಗಿದೆ. ಮೀನನ್ನು ವಿಕ್ಷೀಸಲು ಬಹು ಸಂಖ್ಯೆಯಲ್ಲಿ ಜನ ಆಗಮಿಸಿದ್ದು, ಸ್ಥಳೀಯ ರಿಕ್ಷಾ ಚಾಲಕ ದೇವೇಂದ್ರ ಅವರು ಮ್ಯಾಂಗಲೋರಿಯನ್ಗೆ ಕುರಿತು ಮಾಹಿತಿ ನೀಡಿದ್ದಾರೆ.


Spread the love