ಗಣೇಶ ಭಕ್ತರಿಗಾಗಿ ‘ಗಣೇಶಪೂಜೆ ಮತ್ತು ಆರತಿ ‘ಅಂಡ್ರಾಯ್ಡ್ಆಪ್’ನ ಅಮೂಲ್ಯ ಕೊಡುಗೆ !

Spread the love

ಗಣೇಶ ಭಕ್ತರಿಗಾಗಿ ‘ಗಣೇಶಪೂಜೆ ಮತ್ತು ಆರತಿ ‘ಅಂಡ್ರಾಯ್ಡ್ಆಪ್’ನ ಅಮೂಲ್ಯ ಕೊಡುಗೆ !

ಇತ್ತೀಚೆಗೆ ಸನಾತನ ಸಂಸ್ಥೆಯ ವತಿಯಿಂದ ‘ಶ್ರೀ ಗಣೇಶ ಪೂಜಾ ಮತ್ತು ಆರತಿ’ (Ganesh Puja and Aarti) ಈ ‘ಅಂಡ್ರಾಯ್ಡ್ ಆಪ್’ನ ಲೋಕಾರ್ಪಣೆ ಮಾಡಲಾಗಿದೆ. ಈ ಆಪ್ ಕನ್ನಡ, ಮರಾಠಿ, ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಲಭ್ಯವಿದೆ. ಈ ಆಪ್ದಲ್ಲಿ ‘ಶ್ರೀ ಗಣೇಶ ಪೂಜಾವಿಧಿ ಹೇಗೆ ಮಾಡಬೇಕು ?’, ‘ಆರತಿಸಂಗ್ರಹ ಮತ್ತು ನಾಮಜಪ (ಆಡಿಯೋ ಸಹಿತ)’, ‘ಶ್ರೀ ಗಣೇಶ ಅಥರ್ವಶೀರ್ಷ(ಆಡಿಯೋ ಸಹಿತ)’, ಹಾಗೆಯೇ ‘ಗಣಪತಿಯ ಉಪಾಸನೆ ಮತ್ತು ಆ ಸಂದರ್ಭದಲ್ಲಿನ ಧಾರ್ಮಿಕ ಕೃತಿ ಮಾಡುವ ಶಾಸ್ತ್ರೀಯ ಪದ್ಧತಿ, ಅದರ ಹಿಂದಿನ ಕಾರಣಗಳು ಮತ್ತು ಅವುಗಳ ಲಾಭ’ ಈ ಕುರಿತು ಮಾಹಿತಿ ನೀಡಲಾಗಿದೆ. ‘ಪ್ರತಿಯೊಂದು ವ್ಯಕ್ತಿಯ ಈಶ್ವರಪ್ರಾಪ್ತಿಗಾಗಿ ಮಾಡುತ್ತಿರುವ ಪ್ರಯತ್ನಗಳು ಆಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನದಿಂದ ಆಗಬೇಕು ಮತ್ತು ಅದರಿಂದ ಫಲಪ್ರಾಪ್ತಿಯಾಗಬೇಕು’, ಎಂಬ ದೃಷ್ಟಿಕೋನವನ್ನು ‘ಗಣೇಶ ಪೂಜಾ ಮತ್ತು ಆರತಿ’ ಈ ಆಪ್ ಮೂಲಕ ಕೊಡಲು ಪ್ರಯತ್ನ ಮಾಡಲಾಗಿದೆ. ಸ್ವತಃ ಯೋಗ್ಯ ಪದ್ಧತಿಯಿಂದ ಧರ್ಮಾಚರಣೆ ಮಾಡಲು ಸಾಧ್ಯವಾಗಬೇಕು ಮತ್ತು ಸಮಾಜಲ್ಲಿಯೂ ಧರ್ಮಪ್ರಸಾರವಾಗಬೇಕು, ಇದಕ್ಕಾಗಿ ಗಣೇಶಭಕ್ತರು ಈ ಆಪ್ನ್ನು ಡೌನ್ಲೋಡ ಮಾಡಬೇಕು ಮತ್ತು ತಮ್ಮ ಸ್ನೇಹಿತರು, ಹಾಗೆಯೇ ಆಪ್ತಸಂಬಂಧಿಕರಿಗೂ ‘ಶೇರ್’ ಮಾಡಬೇಕು, ಎಂದು ಸನಾತನ ಸಂಸ್ಥೆಯ ವತಿಯಿಂದ ಕರೆ ನೀಡಲಾಗಿದೆ (ಇದರ ಲಿಂಕ್ನ್ನು ಮುಂದೆ ಕೊಡಲಾಗಿದೆ.)

ಇವುಗಳೊಂದಿಗೆ ‘ಶ್ರೀ ಗಣಪತಿ’ (೪ ಭಾಗ), ‘ಆರತಿ ಸಂಗ್ರಹ’, ‘ಶ್ರೀ ಗಣೇಶ ಪೂಜಾವಿಧಿ’, ‘ಶ್ರೀ ಗಣೇಶ ಅಥರ್ವಶೀರ್ಷ’ ಮತ್ತು ಸಂಕಟನಾಶನಸ್ತೋತ್ರ (ಅರ್ಥಸಹಿತ)’,‘ಶ್ರೀ ಗಣೇಶಮೂರ್ತಿ ಶಾಸ್ತ್ರಕ್ಕನುಸಾರ ಹೇಗೆ ಇರಬೇಕು ?’ ಇತ್ಯಾದಿ ಗ್ರಂಥ ಮತ್ತು ಕಿರುಗ್ರಂಥ, ಹಾಗೆಯೇ ಶ್ರೀ ಗಣೇಶನ ಸಾತ್ತ್ವಿಕ ಚಿತ್ರ ಮತ್ತು ಸಾತ್ತೀಕ ನಾಮಪಟ್ಟಿಗಳನ್ನು ಸನಾತನ ಸಂಸ್ಥೆಯಿಂದ ನಿರ್ಮಿಸಲಾಗಿದೆ. ಈ ಎಲ್ಲ ಉತ್ಪಾದನೆಗಳಿಗಾಗಿ ಸಮೀಪದ ಸನಾತನದ ಮಾರಾಟಕೇಂದ್ರಕ್ಕೆ ಅಥವಾ SanatanShop.com ಈ ಜಾಲತಾಣಕ್ಕೆ ಭೇಟಿ ನೀಡಿರಿ, ಎಂದೂ ಸನಾತನ ಸಂಸ್ಥೆಯ ವತಿಯಿಂದ ಕರೆ ನೀಡಲಾಗಿದೆ.

ಶ್ರೀ ಗಣೇಶ ಪೂಜಾ ಮತ್ತು ಆರತಿ’ ಈ ಆಪ್ಗಾಗಿ ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿರಿ : https://www.sanatan.org/ganeshapp


Spread the love