ಜನವರಿ 27 ರಂದು  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಮಂಗಳೂರು ಪ್ರವಾಸ

Spread the love

ಜನವರಿ 27 ರಂದು  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಮಂಗಳೂರು ಪ್ರವಾಸ

ಮಂಗಳೂರು:   ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇವರ ದ.ಕ ಜಿಲ್ಲಾ ಪ್ರವಾಸ ಇಂತಿವೆ. ಜನವರಿ 27 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ ಅಂದು ಮಧ್ಯಾಹ್ನ 3.40 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಕೇಂದ್ರ ಸಚಿವರು ಸಂಜೆ 4 ಗಂಟೆಗೆ ಕೂಳೂರಿನಲ್ಲಿ ನಡೆಯಲಿರುವ ಜನಜಾಗರಣ  ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಅಲ್ಲಿಂದ ನಿರ್ಗಮಿಸುವ ಅವರು 5.15 ಗಂಟೆಗೆ ವಿಮಾನದ ಮೂಲಕ ದೆಹಲಿಗೆ ತೆರಳುವರು.


Spread the love