ಜಿಲ್ಲಾ ಬಿ.ಜೆ.ಪಿ ಪದಾಧಿಕಾರಿಗಳು- ಮಂಡಲ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ ಬಿಡುಗಡೆ

Spread the love

ಜಿಲ್ಲಾ ಪದಾಧಿಕಾರಿಗಳು- ಮಂಡಲ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ ಬಿಡುಗಡೆ

ಉಡುಪಿ: ಉಡುಪಿ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ಜಿಲ್ಲಾ ಬಿ.ಜೆ.ಪಿ ನೂತನ ಪದಾಧಿಕಾರಿಗಳು ಮತ್ತು ಮಂಡಲದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಿ ಪಟ್ಟಿಯನ್ನು ಬಿಡುಗಡೆಗೊಳಿಸಿರುತ್ತಾರೆ.

ಜಿಲ್ಲಾ ಉಪಾಧ್ಯಕ್ಷರುಗಳಾಗಿ : ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಗಂಟಿಹೊಳೆ, ಪ್ರಕಾಶ್ ಮೆಂಡನ್ ಕುಂದಾಪುರ, ದಿನಕರ್ ಶೆಟ್ಟಿ ಹೆರ್ಗ, ಸುಪ್ರಸಾದ್ ಬೈಕಾಡಿ, ಬೋಳ ಸದಾಶಿವ ಶೆಟ್ಟಿ, ಸಂಧ್ಯಾ ರಮೇಶ್ ಉಡುಪಿ, ಸವಿತಾ ಶಿವಾನಂದ ಕೋಟ್ಯಾನ್ ಕಾರ್ಕಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ : ಕುತ್ಯಾರು ನವೀನ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಯಶ್‍ಪಾಲ್ ಸುವರ್ಣ, ಜಿಲ್ಲಾ ಕಾರ್ಯದರ್ಶಿಗಳಾಗಿ : ಗಣಪತಿ ಶ್ರೀಯಾನ್ ಕುಂದಾಪುರ, ಪ್ರವೀಣ್ ಕುಮಾರ್ ಕಪ್ಪೆಟ್ಟು, ರಮಾಕಾಂತ ದೇವಾಡಿಗ ಪಡುಬಿದ್ರಿ, ಆನಂದ ಬಂಡಿಮಠ ಕಾರ್ಕಳ, ಸುನೀತ ನಾಯ್ಕ್ ಹಿರಿಯಡ್ಕ, ಸಲೀಂ ಅಂಬಾಗಿಲು, ಜ್ಯೋತಿ ಉದಯ ಪೂಜಾರಿ ಕುಂದಾಪುರ, ಹೇಮಾವತಿ ಪೂಜಾರ್ತಿ ಬೈಂದೂರು, ಕೋಶಾಧಿಕಾರಿಯಾಗಿ : ಬಿ. ರವಿ ಅಮಿನ್ ಉಡುಪಿ, ಜಿಲ್ಲಾ ವಕ್ತಾರರಾಗಿ : ಕಟಪಾಡಿ ಶಂಕರ ಪೂಜಾರಿ, ಶಿವ ಕುಮಾರ್ ಅಂಬಲಪಾಡಿ ಇವರುಗಳನ್ನು ನೇಮಕ ಮಾಡಿರುತ್ತಾರೆ.

ಉಡುಪಿ ಜಿಲ್ಲಾ ಮಂಡಲಗಳ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳಾಗಿ- ಬೈಂದೂರು : ಅಧ್ಯಕ್ಷರು ಸದಾನಂದ ಶೇರ್ವೇಗಾರ್, ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ ಮತ್ತು ಬಾಲಚಂದ್ರ ಭಟ್, ಕುಂದಾಪುರ : ಅಧ್ಯಕ್ಷರು ಸುರೇಶ್ ಶೆಟ್ಟಿ ಕಾಡೂರು, ಪ್ರಧಾನ ಕಾರ್ಯದರ್ಶಿ ಶಂಕರ ಅಂಕದಕಟ್ಟೆ ಮತ್ತು ಭಾಸ್ಕರ ಬಿಲ್ಲವ, ಉಡುಪಿ ಗ್ರಾಮಾಂತರ : ಅಧ್ಯಕ್ಷರು ಪ್ರತಾಪ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಹೆಬ್ಬಾರ್ ಮತ್ತು ರಾಜು ಕುಲಾಲ್, ಉಡುಪಿ ನಗರ : ಅಧ್ಯಕ್ಷರು ಪ್ರಭಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ ಆಚಾರ್ಯ ಕಪ್ಪೆಟ್ಟು ಮತ್ತು ಉಪೇಂದ್ರ ನಾಯಕ್, ಕಾಪು : ಅಧ್ಯಕ್ಷರು ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಧಾನ ಕಾರ್ಯದರ್ಶಿ ಮುರಲೀಧರ ಪೈ ಕಟಪಾಡಿ ಮತ್ತು ಜಿತೇಂದ್ರ ಶೆಟ್ಟಿ ಉದ್ಯಾವರ, ಕಾರ್ಕಳ : ಅಧ್ಯಕ್ಷರು ಮಣಿರಾಜ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಹಾವೀರ ಹೆಗ್ಡೆ ಮತ್ತು ರವೀಂದ್ರ ಮಡಿವಾಳ ಇವರುಗಳನ್ನು ನೇಮಕ ಮಾಡಿರುತ್ತಾರೆ. ವಿವಿಧ ಮೋರ್ಚಾ ಮತ್ತು ವಿಶೇಷ ಆಹ್ವಾನಿತರು, ಕಾರ್ಯಕಾರಿಣಿ ಸದಸ್ಯರ 2 ನೇ ಪಟ್ಟಿಯನ್ನು ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೆಗ್ಡೆಯವರು ತಿಳಿಸಿದ್ದಾರೆ.


Spread the love