ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ 

Spread the love

ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ 

ಮಂಗಳೂರು: ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಕುಂಇ್ ಧ್ವಜಾರೋಹಣಗೈದರು ಮತ್ತು ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಿದರು.

ಕಾರ್ಯಧ್ಯಕ್ಷರಾದ ರಾಮ್ ಗಣೇಶ್, ಮಹಿಳಾ ಘಟಕದ ಅಧ್ಯಕ್ಷರಾದ ಸುಮತಿ ಹೆಗ್ಡೆ ಸಂದೇಶವನ್ನು ನೀಡಿದರು. ಪಕ್ಷದ ಪ್ರಮುಖರಾದ ಗೋಪಾಲಕೃಷ್ಣ ಅತ್ತಾವರ್, ಸುಶೀಲ್ ನೊರೊನ್ಹ, ಲತೀಫ್ ಒಳಚಿಲ್, ಎನ್.ಪಿ.ಪುಷ್ಪರಾಜನ್, ರಾಂ ಗಣೇಶ್, ಹಮೀದ್ ಬೇಂಗ್ರೆ, ವಿನ್ಸೆಂಟ್ ಡಿಸೋಜ, ದಿನೇಶ್, ಶ್ರೀಮತಿ ಭಾರತಿ ಪುಷ್ಪರಾಜನ್, ಚೂಡಾಮಣಿ, ಶಾಲಿನಿ ರೈ,ಕವಿತಾ, ಕುಸುಮಕ್ಕ ಉಪಸ್ಥಿತರಿದ್ದರು.


Spread the love