ಜ. 22-25: ಮಂಗಳೂರು ಕಥೊಲಿಕ ಕಾರಿಸ್ಮಾಟಿಕ ನವೀಕರಣದ ‘ಗೋಲ್ಡನ್ ಜುಬಿಲಿ ಮಹಾ ಸಮ್ಮೇಳನ’

Spread the love

ಜ. 22-25: ಮಂಗಳೂರು ಕಥೊಲಿಕ ಕಾರಿಸ್ಮಾಟಿಕ ನವೀಕರಣದ ‘ಗೋಲ್ಡನ್ ಜುಬಿಲಿ ಮಹಾ ಸಮ್ಮೇಳನ’

ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಕಾರಿಸ್ಮಾಟಿಕ ನವೀಕರಣಕ್ಕೆ 40 ವರುಷಗಳ ಹಿಂದೆ 1975 ರಲ್ಲಿ ಅಂದಿನ ಧರ್ಮಾಧ್ಯಕ್ಷರಾದ ಬಾಸಿಲ್ ಡಿಸೋಜಾರವರ ಮಾರ್ಗದರ್ಶನದಿಂದ ಆರಂಭಗೊಂಡ ಮಂಗಳೂರು ಈ ಸಂಚಾಲನಕ್ಕೆ ನಿವೃತ್ತ ಧರ್ಮಾಧ್ಯಕ್ಷ ಅ ವಂ|ಡಾ| ಅಲೋಶೀಯಸ್ ಪಾವ್ಲ್ ಡಿಸೋಜಾರ ಸಹಕಾರ ಹಾಗೂ ಪ್ರಸ್ತುತ ಧರ್ಮಾಧ್ಯಕ್ಷರಾದ ಅ|ವಂ|ಡಾ|ಪೀಟರ್ ಪಾವ್ಲ್ ಸಲ್ಡಾನರ ಉತ್ತೇಜನ ಹಾಗೂ ಮಾರ್ಗದರ್ಶನದಿಂದ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಬೈಬಲ್ ಆಯೋಕ ಮತ್ತು ಕಥೊಲಿಕ್ ಕಾರಿಸ್ಮಾತಿಶ್ ಸೇವಾ ಸಂಚಲನದ ಪರಿಕ್ರಮದಿಂದ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ.

ಮುಗಳೂರು ಕಥೋಲಿಕ ಧರ್ಮಪ್ರಾಂತ್ಯದ ಕಾರಿಸ್ಮಾಟಿಕ ನವೀಕರಣವು ಮಂಗಳೂರು ಧರ್ಮಗುರುಗಳ, ಧಾರ್ಮಿಕ ಸಹೋದರ ಸಹೋದರಿಯರೆ ಧಾರ್ಮಿಕ ಸಂಘ ಸಂಸ್ಥೆಗಳ ಹಾಗೂ ಪ್ರಾರ್ಥನಾ ಪಂಗಡದವರ ಸಹಕಾರದಂತಹೋದರಿಯು ಪ್ರಾಂತ್ಯದಲ್ಲಿ ಹಲವಾರು ತರಬೇತಿ ಕಾರ್ಯಕ್ರಮ, ನವೀಕರದ ಸಹಕಾರದಿಂದನ ಧಮಅಧಿವೇಶನ, ಜಾಗರಣಾ ಪ್ರಾರ್ಥನೆ, ಧ್ಯಾನಕೂಟ ಹಾಗೂ ಸಮ್ಮೇಳನಗಳನ್ನು ನಡೆಸನ ಈ ಆಧ್ಯಾತ್ಮಿಕ ಕಾರ್ಯಕ್ರಮಗಳಿಂದ ಲಕ್ಷಾಂತರ ಜನರು ಇದರ ಫಲವನ್ನು ಪಡೆದಿದ್ದಾರೆ.

ಮಂಗಳೂರು ಕಥೊಲಿಕ ಧರ್ಮಪ್ರಾಂತ್ಯದ ಕಾರಿಸ್ಮಾಟಿಕ ನವೀಕರಣ ಸಂಚಲನವು, ತನ್ನ ಅಸ್ತಿತ್ವದ 50ನೇ ವರುಷಕ್ಕೆಕ್ಕೆ ಕಾಲಿಡುವ ಸಂಭ್ರಮದ ಈ ಸುಸಂದರ್ಭದಲ್ಲಿ ‘ಗೋಲ್ಡನ್ ಜುಬಿಲಿ ಮಹಾ ಮ್ಮೇಳನ’ವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದ ಉದ್ಘಾಟನೆಯು, ಮಂಗಳೂರು ಕುಲಶೇಕರದ ಹೋಲಿ ಕ್ರೋಸ್ ಚಚ್ರ್ನ ಮೈದಾನದಲ್ಲಿ ಫೆಬ್ರವರಿ 22 ತಾರೀಕಿನಂದು ನಡೆದು. ಅಂದಿನಿಂದ 25 ತಾರೀಕಿನ ವರೆಗೆ, ಸಂಜೆ 4.00 ಗಂಟೆಯಿಂದ ರಾತ್ರಿ 8.30 ಗಂಟೆಯ ವರೆಗೆ ಜರುಗಲಿರುವುದು. ಈ ಧಾರ್ಮಿಕ ಸಮ್ಮೇಳನದಲ್ಲಿ ದಿವ್ಯ ಬಲಿಪೂಜೆ, ಪರಮ ಪ್ರಸಾದದ ಆರಾಧನೆ, ಪ್ರವಚನೆ ಹಾಗೂ ವಿಶೇಷ ಪ್ರಾರ್ಥನಾ ವಿಧಿ ಇರುವುದು.

ಆ ಪ್ರಯುಕ್ತ ವಿಶೇಷ ಆಹ್ವಾನಿತರಾಗಿ, ಪೊಟ್ಟಾ ಆಶ್ರಮದ ವಿನೈನ್ಶಿಯನ್ ಸಭೆಯ ಧರ್ಮಗುರುಗಳಾದ ವಂ| ಜೋಸೆಫ್ ಎಡಟ್ಟುರವರು ಪ್ರಭೋದನೆ ನೀಡಲಿರುವರು. ಕುಟುಂಬ ಕಲ್ಯಾಣಕ್ಕಾಗಿ, ಜಾಗತಿಕ ಶಾಂತಿಗಾಗಿ ಹಾಗೂ ಸರ್ವ ಜನರ ಒಳಿತಿಗಾಗಿ, ಸರ್ವೇಶ್ವರರ ಕೃಪಾ, ವರದಾನ, ಆಶೀರ್ವಾದಗಳಿಗಾಗಿ ವಿಶೇಷ ಪ್ರಾರ್ಥನೆ ಇರುವುದು.


Spread the love