ದಕ್ಷಿಣ ಕನ್ನಡ ಜಿ.ಪಂ. ಕಚೇರಿಯಲ್ಲಿ ಆಗಸ್ಟ್ 9 ರಂದು “ಆಟಿದ ಸಂಪು-ನೆಂಪು”

Spread the love

ದಕ್ಷಿಣ ಕನ್ನಡ ಜಿ.ಪಂ. ಕಚೇರಿಯಲ್ಲಿ ಆಗಸ್ಟ್ 9 ರಂದು “ಆಟಿದ ಸಂಪು-ನೆಂಪು”

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಆಷಾಡ ಮಾಸದ ಪ್ರಯುಕ್ತ ಆಗಸ್ಟ್ 9 ರಂದು ಪೂರ್ವಹ್ನ 9 ಗಂಟೆಯಿಂದ ಆಟಿದ ಸಂಪು-ನೆಂಪು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರು, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‍ನ ಎಲ್ಲಾ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love