ದಕ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೋನಾ ಪಾಸಿಟಿವ್ ದೃಢ

Spread the love

ದಕ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೋನಾ ಪಾಸಿಟಿವ್ ದೃಢ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ ಮೂರು ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ.

ದೃಢಗೊಂಡ ಮೂರು ಪ್ರಕರಣಗಳಲ್ಲಿ ಒರ್ವ ವ್ಯಕ್ತಿ ದುಬಾಯಿ ಯಿಂದ ವಾಪಾಸಾದವರಾಗಿದ್ದು ಇನ್ನೂ ಇಬ್ಬರು ಮಹಾರಾಷ್ಟ್ರದಿಂದ ವಾಪಾಸಾದವರಾಗಿದ್ದಾರೆ.

ಎಲ್ಲಾ ಮೂರು ಸೊಂಕಿತರನ್ನು ನಿಗದಿತ ಕೊವೀಡ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.


Spread the love