ನಗರ ಪೊಲೀಸ್ ಆಯುಕ್ತರಿಂದ ಡ್ರಗ್ಸ್ ಜಾಲದ ಆರೋಪಿಗಳ ಪರೇಡ್

Spread the love

ನಗರ ಪೊಲೀಸ್ ಆಯುಕ್ತರಿಂದ ಡ್ರಗ್ಸ್ ಜಾಲದ ಆರೋಪಿಗಳ ಪರೇಡ್

ಮಂಗಳೂರು: ನಗರದ ಮಾದಕ ವಸ್ತುಗಳು ದಂಧೆ ಹೆಚ್ಚುತ್ತಿರುವ ಆರೋಪಗಳೇ ಬೆನ್ನಲ್ಲೆ ನಗರ ಪೊಲೀಸ್ ಆಯುಕ್ತರು ಸೋಮವಾರ ಮಾದಕ ವಸ್ತು ಜಾಲದಲ್ಲಿ ಸಿಕ್ಕ ಬಿದ್ದ ಆರೋಪಿಗಳ ಪರೇಡ್ ನಡೆಸಿದರು.

ಆಯುಕ್ತ ಸಂದೀಪ್ ಪಾಟೀಲ್ 94 ಆರೋಪಿಗಳನ್ನು ವಿಚಾರಣೆ ನಡೆಸಿದ್ದಲ್ಲದೆ ಅವರು ಪ್ರಸ್ತುತ ಕಾರ್ಯಾರಣೆ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಇಂತಹ ಕೃತ್ಯಗಳಲ್ಲಿ ಮುಂದೆ ಭಾಗವಹಿಸದಂತೆ ಎಚ್ಚರಿಕೆ ನೀಡಿದರು.

 


Spread the love