ನೇಚರ್ ಫೋಟೋಗ್ರಪಿ

Spread the love

Kingfisher

ಜೋದ್‍ಪುರ್ ಅಂತರರಾಷ್ಟ್ರೀಯ ಸಕ್ರ್ಯುಟ್ ಇವರು ಆಯೋಜಿಸಿದ ಅಂತರರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಉಡುಪಿಯ ವನ್ಯಜೀವಿ ಛಾಯಾಗ್ರಾಹಕ ಫೋಕಸ್ ರಾಘು ಅವರು ತೆಗೆದ ಕಿಂಗ್‍ಫಿಷರ್ ಹಕ್ಕಿಯು ತನ್ನ ಆಹಾರದೊಂದಿಗೆ ಹಾರುತ್ತಿರುವ ಚಿತ್ರಕ್ಕೆ `ನೇಚರ್ ಫೋಟೋಗ್ರಪಿ ವಿಭಾಗದಲ್ಲಿ `ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕಾ ಆನರಬಲ್ ಮೆನ್ಷನ್’ ವಿಶೇಷ ಪುರಸ್ಕಾರ ಲಭಿಸಿದೆ.


Spread the love