ಪಂಜುರ್ಲಿ ದೈವದ ನರ್ತಕ ಪೂವಪ್ಪ ನಲ್ಕೆ ಕಲ್ಲಬೆಟ್ಟು ನಿಧನ

Spread the love

ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟು ಕಂದಟ್ಟು ಮನೆಯ ಪೂವಪ್ಪ ನಲ್ಕೆ (58) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು.

Poovappa Nalke

ಅವರು ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಸಹಿತ ಮೂವರು ಪುತ್ರಿಯರು ,ಇಬ್ಬರು ಪುತ್ರರನ್ನು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ದೈವ ನರ್ತಕರಾಗಿ ಕಳೆದ ಎಡರೂವರೆ ದಶಕಗಳ ಕಾಲ ಈ ಭಾಗದಲ್ಲಿ ಗುರುತಿಸಿಕೊಂಡಿದ್ದ ಅವರು ಗುಳಿಗ, ಪಂಜುರ್ಲಿ ದೈವದ ನರ್ತಕರಾಗಿ ಖ್ಯಾತರಾಗಿದ್ದರು.


Spread the love