ಫರಂಗಿಪೇಟೆ ಚೂರಿ ಇರಿತ ಪ್ರಕರಣ ಆರೋಪಿಯ ಸೆರೆ

Spread the love

ಫರಂಗಿಪೇಟೆ ಚೂರಿ ಇರಿತ ಪ್ರಕರಣ ಆರೋಪಿಯ ಸೆರೆ

ಮಂಗಳೂರು: ಫರಂಗಿಪೇಟೆಯಲ್ಲಿ ಯುವಕನೊಬ್ಬನಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ಆರೋಪಿಯೊರ್ವನನ್ನು ಬಂಧಿಸಿದ್ದಾರೆ.

ಬಂಧೀತನನ್ನು ಬಿಸಿ ರೋಡಿನ ನಿವಾಸಿ ಶಮೀರ್ ಎಂದು ಗುರುತಿಸಲಾಗಿದೆ.

ತಂಡವೊಂದು ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಕುರಿತು ದಾಖಲಾಗಿದ್ದು ಅದರಂತೆ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಿಸಿ ರೋಡಿನ ಕೈಕಂಬದ ಬಳಿ ಬಂಧೀಸಿದ್ದಾರೆ.

ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


Spread the love