ಬಂಟ್ವಾಳ: ಕಾರಿನಲ್ಲಿ ರೌಡಿಯನ್ನು ಕೊಲೆಗೈದು ಪರಾರಿಯಾದ ಆರೋಪಿಗಳು

Spread the love

ಬಂಟ್ವಾಳ: ಕಾರಿನಲ್ಲಿ ರೌಡಿಯನ್ನು ಕೊಲೆಗೈದು ಪರಾರಿಯಾದ ಆರೋಪಿಗಳು

ಬಂಟ್ವಾಳ: ಬೆಂಗಳೂರಿನ ಚಾಮರಾಜನಗರ ನೋಂದಣಿಯ ಇನೋವಾ ಕಾರಿನಲ್ಲಿ ಕುಖ್ಯಾತ ರೌಡಿಯೊರ್ವನ ಕೊಲೆಗೈದು, ಹಂತಕರು ಶವವನ್ನು ಕಾರಿನಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಬಂಟ್ವಾಳ ತಾ.ನ ಸಜೀಪಮೂಡ ಗ್ರಾಮದ ನಗ್ರಿ ಶಾಂತಿನಗರ ಎಂಬಲ್ಲಿ ಭಾನುವಾರ ನಡೆದಿದೆ.

ಕೇರಳ ಮೂಲದ ನಿವಾಸಿ ತಸ್ಲೀಮ್(45)ಕೊಲೆಗೀಡಾದವ ನಾಗಿದ್ದಾನೆ.

ಈತನ ಮೇಲೆ ಕೊಲೆ,ಕೊಲೆಯತ್ನ,ರಾಬರಿ ಪ್ರಕರಣವಿದ್ದು, ನಟೋರಿಯಸ್ ರೌಡಿ ಜಿಯಾ ಗ್ಯಾಂಗ್ ನಲ್ಲಿ ಈತ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love