ಬಂದ್ ಸಂಪೂರ್ಣ ವಿಫಲ- ಸುಶೀಲ್ ನೊರೊನ್ಹ

Spread the love

ಬಂದ್ ಸಂಪೂರ್ಣ ವಿಫಲ- ಸುಶೀಲ್ ನೊರೊನ್ಹ
ರಾಜ್ಯದಲ್ಲಿ ಬಿಜೆಪಿ ಕರೆ ಕೊಟ್ಟ ಬಂದ್ ಸಂಪೂರ್ಣ ವಿಫಲವಾಗಿದ್ದು ಜನತೆಗೆ ಕ್ರತಜ್ನತೆ ಜೆಡಿಎಸ್ ಪಕ್ಷವು ಸಲ್ಲಿಸಿದಾರೆ. ಕೇಂದ್ರದಲ್ಲಿ ನಾಲ್ಕು ವರ್ಷ ಆಡಳಿತ ಅವಧಿ ಪೂರೈಸಿದ ಬಿಜೆಪಿ ಸರಕಾರವು ಯುವಕರಿಗೆ ಉದ್ಯೋಗ ಸ್ರಷ್ಟಿಸದೆ, ವ್ಯಾಪಾರ ವಹಿವಾಟು ಸ್ತಗಿತಗೊಂಡು ದಿನನಿತ್ಯ ವಸ್ತುಗಳ ಬೆಲೆ ಹಾಗೂ ಪೆಟ್ರೊಲ್ ಬೆಲೆ ದಿನದಿನ ಗಗನ ಏರುತ್ತಿದ್ದು ಜನರು ಹತಾಶರಾಗಿ ಬೆಜೆಪಿ ವಿರುದ್ದ ಆಕ್ರೋಶ ಗೊಂಡಿದ್ದಾರೆ. ಆದುದರಿಂದ ಬಿಜೆಪಿ ಕರೆ ಕೊಟ್ಟ ಬಂದ್ ಸಂಪೂರ್ಣ ವಿಫಲಗೊಳಿಸಿ ರಾಜ್ಯದ ಜನತೆ ತಿರುಗು ಬಾಣವನ್ನು ನೀಡಿದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.


Spread the love