ಮಂಗಳೂರು: ಆಕಾಶವಾಣಿ ಹರ್ಶ ವಾರದ ಅತಿಥಿ ಇನ್ನಾ ಚಂದ್ರಕಾಂತ ರಾವ್

Spread the love

ಮಂಗಳೂರು: ಮಂಗಳೂರು ಆಕಾಶವಾಣಿಯ ಹರ್ಶ ವಾರದ ಅತಿಥಿಯ 185ನೇ ಕಾರ್ಯಕ್ರಮದಲ್ಲಿ ಮೇ 3ರಂದು ಬೆಳಿಗ್ಗೆ 9.10ಕ್ಕೆ ಸಮಾಜ ಸೇವಕರು ಹಾಗೂ ಕೃಷಿಕರಾದ ಶ್ರೀ ಇನ್ನಾ ಚಂದ್ರಕಾಂತ ರಾವ್ ಭಾಗವಹಿಸಲಿದ್ದಾರೆ.

DSCN0987

ಇನ್ನಾ ಚಂದ್ರಕಾಂತ ರಾವ್ ಇಂಜಿನಿಯರ್ ಪದವೀಧರ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಇವರು 1983 ರಲ್ಲಿ ಸುರತ್ಕಲ್ ಎನ್ಐಟಿಕೆಯಲ್ಲಿ ಚಿನ್ನದ ಪದಕೆದೊಂದಿಗೆ ಇಂಜಿನಿಯರ್ ಪದವಿ ಮುಗಿಸಿ ಎರಡು ಎಂಬಿಎ ಪದವಿ ಪಡೆದವರು ಇಂಡಾಲ್ ಕಂಪನಿ ಉದ್ಯೋಗಿಯಾಗಿ ನಂತರದ 24ವರ್ಷಗಳಲ್ಲಿ 14 ಕಡೆ ತೆರಳಿ 5 ವರ್ಶ ಸಿಂಗಾಪುರದಲ್ಲಿ ಆದಿತ್ಯ ಬಿರ್ಲಾ ಕಂಪನಿಯಲ್ಲಿಅಧ್ಯಕ್ಶರಾಗಿ ಸೇವೆ ಸಲ್ಲಿಸಿದರು.ನಂತರ 50ನೇ ವರ್ಷದಲ್ಲಿ ಸ್ವಯಂ ನಿವೃತ್ತಿ ಹೊಂದಿ ಹಳ್ಳಿ ಕಡೆಗೆ ಹೆಜ್ಜೆ ಹಾಕಿದರು. ತಮ್ಮ 8 ಎಕರೆ ಭೂಮಿಯಲ್ಲಿ ಕೃಷಿನಿರತರಾದರು.ಎಬಿಸಿಡಿಇ ಟ್ರಸ್ಟ್ ಮೂಲಕ ಜನಪರ ಸೇವೆ ಮಾಡುತ್ತಿದ್ದಾರೆ. ಸಂದರ್ಶನದಲ್ಲಿ ಇವರು ತಮ್ಮ ಜೀವನದ ಸಾಧನೆಯ ಹೆಜ್ಜೆಗಳನ್ನು ತಿಳಿಸಿದ್ದಾರೆ


Spread the love