ಮಕ್ಕಳ ಮನದಂಗಳದಲ್ಲಿ ಮಿಂದೆದ್ದ ಮಗು ಮನಸ್ಸುಗಳು –  ಮಿಂಚಿದಪ್ರತಿಭೆಗಳು

Spread the love

ಮಕ್ಕಳ ಮನದಂಗಳದಲ್ಲಿ ಮಿಂದೆದ್ದ ಮಗು ಮನಸ್ಸುಗಳು –  ಮಿಂಚಿದಪ್ರತಿಭೆಗಳು

ಶಾರ್ಜಾ: ಯುಎಇ ಬ್ರಾಹ್ಮಣ ಸಮಾಜದವಿಂಶತಿಉತ್ಸವದದ18ನೇಕಾರ್ಯಕ್ರಮಮಕ್ಕಳಪ್ರತಿಭಾಪ್ರದರ್ಶನದ ” ಮಕ್ಕಳಮನದಂಗಳ ” 2024ರಜನವರಿ7ರಭಾನುವಾರಸಂಜೆ DPS school ಶಾರ್ಜಾದಸಭಾಂಗಣದಲ್ಲಿಯಶಸ್ವಿಯಾಗಿನೆರವೇರಿತು.

ಎರಡುವಿಭಾಗಗಳಲ್ಲಿ6ನೇತರಗತಿವರೆಗಿನಮಕ್ಕಳಛದ್ಮವೇಷಸ್ಪರ್ಧೆ ” ಭಾರತ , ಭಾರತೀಯಸಂಸ್ಕೃತಿ , ಗಣ್ಯಮತ್ತುಅಮರಭಾರತೀಯರುಮತ್ತುಇತಿಹಾಸ ” ಎಂಬವಿಷಯದಮೇಲೆಏರ್ಪಟ್ಟಿತು. 30ಕ್ಕೂಮಿಕ್ಕುಮಕ್ಕಳುಸ್ಪರ್ಧೆಯಲ್ಲಿಭಾಗವಹಿಸಿನೆರೆದವರಿಗೆಪುಟಾಣಿಭಾರತದರ್ಶನದಅನುಭವನೀಡಿದರು. ತೀರ್ಪುಗಾರರಾಗಿಬರಹಗಾರ್ತಿಶ್ರೀಮತಿಯಶೋಧಭಟ್ , ನೃತ್ಯನಿರ್ದೇಶಕಿಶ್ರೀಮತಿಜಸ್ಮಿತವಿವೇಕ್ , ಯಕ್ಷಗಾನಗುರುಮತ್ತುಕಲಾವಿದಶರತ್ಕುಡ್ಲಪಾಲ್ಗೊಂಡು , ಕಠಿಣಪೈಪೋಟಿಯಸ್ಪರ್ಧೆಯಲ್ಲಿಸಮರ್ಥವಾಗಿತಮ್ಮಕಾರ್ಯವನ್ನುನಿರ್ವಹಿಸಿದರು .

ತೀರ್ಪುಗಾರರಿಗೆಕೋರ್ಎಲಿಮೆಂಟ್ಸ್ಇಂಟೀರಿಯರ್ವತಿಯಿಂದಉಡುಗೊರೆನೀಡಲಾಯಿತು.
ಛದ್ಮವೇಷಸ್ಪರ್ಧೆಯಲ್ಲಿಕಿರಿಯರವಿಭಾಗದಲ್ಲಿಮೊದಲನೇಬಹುಮಾನವಿಧಾತ್ರಿರಾವ್ , ಎರಡನೇಬಹುಮಾನಸಾತ್ವಿಕ್ಕೃಷ್ಣಹಾಗುಮೂರನೇಬಹುಮಾನವನ್ನುಲಹರಿಭಟ್ಪಡೆದರು. ಹಿರಿಯರವಿಭಾಗದಲ್ಲಿಮೊದಲನೇಬಹುಮಾನವನ್ನುಓಂಕಾರಅಡಿಗ ,

ಎರಡನೇಬಹುಮಾನವನ್ನುಶಾರ್ವರಿನಾಗಭೂಷಣ್ಹಾಗುಮೂರನೇಬಹುಮಾನವನ್ನುರತಿಕಕದುಮನಪಡೆದರು.
ನಂತರ7ನೇತರಗತಿಯಿಂದ12ನೇತರಗತಿಯಮಕ್ಕಳುಯಕ್ಷಗಾನ, ಭಾರತನಾಟ್ಯಮ್ , ಕೂಚಿಪುಡಿ , ಕಥಕ್ , ಅರೆಶಾಸ್ತ್ರೀಯನೃತ್ಯ ,

ಪ್ರವಚನಮುಂತಾದವೈವಿಧ್ಯಮಯಹಾಗುರಸವತ್ತಾದಕಾರ್ಯಕ್ರಮನೀಡಿಮನದಂಗಳದಲ್ಲಿಮುದವನ್ನುತಂದರು.
ಕಾರ್ಯಕ್ರಮದಲ್ಲಿಅತಿಥಿಗಳಾಗಿಸಮಾಜಸೇವಕಮತ್ತುಹೆಸರಾಂತವಾಗ್ಮಿಗಳಾದಡಾ . ಫ್ರಾಂಕ್ಫೆರ್ನಾಂಡಿಸ್ , ಹಿರಿಯರಂಗಕರ್ಮಿಮತ್ತುಸಂಘಟಕವಾಸುಶೆಟ್ಟಿ , ಕರ್ನಾಟಕಸಂಘದುಬೈಯಅಧ್ಯಕ್ಷರಾದಶಶಿಧರ್ನಾಗರಾಜಪ್ಪ , ವೀರಶೈವಲಿಂಗಾಯಿತಸಮಾಜದಅಧ್ಯಕ್ಷರಾದಮಲ್ಲಿಕಾರ್ಜುನಗೌಡಭಾಗವಹಿಸಿಶುಭಕೋರಿದರು .

ಈಸಂಧರ್ಭದಲ್ಲಿಚಿತ್ರಕಲೆಮತ್ತುಛದ್ಮವೇಷಸ್ಪರ್ಧೆಗಳಲ್ಲಿವಿಜೇತರಾದಮಕ್ಕಳಿಗೆಬಹುಮಾನಮತ್ತುಕಿಶೋರಕೌಶಲ್ಯ , ಮಕ್ಕಳಮನದಂಗಳದಲ್ಲಿಭಾಗವಹಿಸಿದ70ಮಕ್ಕಳಿಗೆಸ್ಮರಣಿಕೆಮತ್ತುಬ್ರಿಟಾನಿಯಾದಉಡುಗೊರೆನೀಡಿಗೌರವಿಸಲಾಯಿತು .

ಕಾರ್ಯಕ್ರಮವನ್ನುಛದ್ಮವೇಷಸ್ಪರ್ಧೆಯತೀರ್ಪುಗಾರರುಜ್ಯೋತಿಬೆಳಗಿಸಿಉದ್ಘಾಟಿಸಿದರೆ, ಯುಎಇಬ್ರಾಹ್ಮಣಸಮಾಜದಪರವಾಗಿಸುಧಾಕರ್ಪೇಜಾವರಸ್ವಾಗತಿಸಿದರು .

ಮಕ್ಕಳಕಾರ್ಯಕ್ರಮವನ್ನುಸಾಧನಉಪಾದ್ಯಾಯ, ನಿಖಿಲ್ರಾವ್ , ಹರ್ಷಿತಭಟ್ಮತ್ತುಅನನ್ಯಅಶೋಕ್ನಿರೂಪಿಸಿದರೆ , ಸಭಾಕಾರ್ಯಕ್ರಮದನಿರೂಪಣೆಯನ್ನುಆರತಿಅಡಿಗನಿರ್ವಹಿಸಿದರು . ಜಯಲಕ್ಷ್ಮಿರಾಘವೇಂದ್ರಉಪಾದ್ಯಾಯಧನ್ಯವಾದಸಮರ್ಪಿಸಿದರು.


Spread the love