ಮಹಿಳೆಯ ಜೊತೆ ಟಿವಿ ಆ್ಯಂಕರ್ ಸಲುಗೆ – ಪತಿಯಿಂದ ಆ್ಯಂಕರ್ ಗೆ ನಡು ರೆಸ್ತೆಯಲ್ಲಿ ಹಲ್ಲೆ

Spread the love

ಮಹಿಳೆಯ ಜೊತೆ ಟಿವಿ ಆ್ಯಂಕರ್ ಸಲುಗೆ – ಪತಿಯಿಂದ ಆ್ಯಂಕರ್ ಗೆ ನಡು ರೆಸ್ತೆಯಲ್ಲಿ ಹಲ್ಲೆ

ಬೆಂಗಳೂರು: ಖಾಸಗಿ ಸುದ್ದಿವಾಹಿನಿಯೊಂದರ ಕಾರ್ಯಕ್ರಮ ನಿರ್ವಾಹಕರೋರ್ವರಿಗೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ.

ಮಾಹಿತಿಗಳ ಪ್ರಕಾರ ಹಲ್ಲೆ ನಡೆಸಿದ ವ್ಯಕ್ತಿಯ ಪತ್ನಿ ಕಾರ್ಯಕ್ರಮ ನಿರ್ವಹಕರೊಂದಿಗೆ ಅತ್ಯುತ್ತಮ ಸಲುಗೆಯಲಿದ್ದು ಇದರಿಂದ ಕೋಪಗೊಂಡ ವ್ಯಕ್ತಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆ ನಡೆಸಿದ ವ್ಯಕ್ತಿಯ ಪತ್ನಿ ಆತನಿಂದ ದೂರವಿದ್ದು ಇದಕ್ಕೆ ಕಾರ್ಯಕ್ರಮ ನಿರ್ವಾಹಕನೇ ಕಾರಣ ಎಂದು ಆರೋಪಿಸಿದ್ದಾನೆ.

ಹಲ್ಲೆ ನಡೆಸಿದ ವ್ಯಕ್ತಿ ಪತ್ನಿ ಕೂಡ ಸುದ್ದಿವಾಹಿನಿಯಲ್ಲಿ ಕಾರ್ಯಕ್ರಮ ನಿರ್ವಾಹಕಿ ಯಾಗಿದ್ದು ಈ ಸಲುಗೆಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ

ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.


Spread the love