ಮುಡಿಪು ಪವಾಡ ಬೆಟ್ಟ ಸಂತ ಜೋಸೆಫರ ಪುಣ್ಯ ಕ್ಷೇತ್ರದಲ್ಲಿ ಗುರು ದೀಕ್ಷೆ

Spread the love

ಮಂಗಳೂರು:  ಮುಡಿಪು ಪವಾಡ ಬೆಟ್ಟ ಸಂತ ಜೋಸೆಪರ ಪುಣ್ಯಕ್ಷೇತ್ರದಲ್ಲಿ ವಂ| ಲಾರೆನ್ಸ್ ಕುಟಿನ್ಹ ನವರಿಗೆ ಗುರು ದೀಕ್ಷೆಯನ್ನು ಅ| ವಂ| ಡಾ| ಅಲೋಷಿಯಸ್ ಪಾವ್ಲ್ ಡಿಸೋಜ ರವರು ನೀಡಿದರು.

image001ordination-mudipu-20160408 image002ordination-mudipu-20160408 image003ordination-mudipu-20160408 image004ordination-mudipu-20160408 image005ordination-mudipu-20160408 image006ordination-mudipu-20160408 image007ordination-mudipu-20160408 image008ordination-mudipu-20160408 image009ordination-mudipu-20160408 image010ordination-mudipu-20160408

ವಂ| ಡೆನಿಸ್ ಮೊರಸ್, ವಂ| ಜೋಸೆಪ್ ಮಾರ್ಟಿಸ್, ವಂ| ಬೆಂಜಮಿನ್ ಡಿಸೋಜ (ಪುಣ್ಯಕ್ಷೇತ್ರದ ನಿರ್ದೇಶಕರು), ವಂ| ಜೆ.ಬಿ. ಸಲ್ಡನ್ಹಾ ಇನ್ನಿತರ ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಕುಟುಂಬದ ಸದಸ್ಯರು ಬಂಧು ಮಿತ್ರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು


Spread the love