ರಸ್ತೆಯಲ್ಲೇ ನಿಂತ ಬೃಹತ್ ಟ್ರಕ್; ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್

Spread the love

ರಸ್ತೆಯಲ್ಲೇ ನಿಂತ ಬೃಹತ್ ಟ್ರಕ್; ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್

ಮಂಗಳೂರು : ಬೃಹತ್ ಗಾತ್ರದ ಟ್ರಕ್ ಶರ್ಬತ್ ಕಟ್ಟೆ ಸಮೀಪದ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಿಲುಕಿದ ಪರಿಣಾಮ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ತಿರುವು ಪಡೆಯುವ ಸಂದರ್ಭ ಬೃಹತ್ ಗಾತ್ರದ ಟ್ರಕ್ ನಡು ರಸ್ತೆಯಲ್ಲೇ ಬಾಕಿಯಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಟ್ರಕ್ ಯೆಯ್ಯಾಡಿ ಇಂಡಸ್ಟ್ರಿಯಲ್ ಏರಿಯಾ ಕಡೆಗೆ ಸಂಚರಿಸುತ್ತಿತ್ತು ಎನ್ನಲಾಗಿದೆ.


Spread the love