ರಾಮಮಂದಿರ ಭೂಮಿಪೂಜೆ: ದಕ ಜಿಲ್ಲೆಯಾದ್ಯಂತ ಆ.4 ರಿಂದ 6 ರ ವರೆಗೆ ಮದ್ಯ ಮಾರಾಟ ನಿಷೇಧ

Spread the love

ರಾಮಮಂದಿರ ಭೂಮಿಪೂಜೆ: ದಕ ಜಿಲ್ಲೆಯಾದ್ಯಂತ ಆ.4 ರಿಂದ 6 ರ ವರೆಗೆ ಮದ್ಯ ಮಾರಾಟ ನಿಷೇಧ

ಮಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಭೂಮಿಪೂಜೆಯು ಆ.5ರಂದು ನೆರವೇರಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆ.4ರಂದು ರಾತ್ರಿ 6ರಿಂದ ಆ.6ರಂದು ಬೆಳಗ್ಗೆ 9 ಗಂಟೆವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಆದೇಶ ನೀಡಿದ್ದಾರೆ.

Spread the love