ರಾಷ್ಟ್ರ ಮಟ್ಟದ ಅಗ್ನಿಶಾಮಕ ಇಲಾಖೆ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ

Spread the love

ರಾಷ್ಟ್ರ ಮಟ್ಟದ ಅಗ್ನಿಶಾಮಕ ಇಲಾಖೆ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ

ಉಡುಪಿ : ಫೆಬ್ರವರಿ 2 ರಿಂದ 4ರವರೆಗೆ ಮಹಾರಾಷ್ಟ್ರ ನಾಗಾಪುರದಲ್ಲಿ ನಡೆದ ಅಗ್ನಿಶಾಮಕ ಇಲಾಖೆಯ ರಾಷ್ಟ್ರ ಮಟ್ಟದ ಕೀಡಾಕೂಟದಲ್ಲಿ ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಶ್ವಿನ್ ಸನಿಲ್ 100 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದಾರೆ.

ಫೆಬ್ರವರಿ 2 ರಿಂದ 4ರವರೆಗೆ ಮಹಾರಾಷ್ಟ್ರ ನಾಗಾಪುರದಲ್ಲಿ ನಡೆದ ಅಗ್ನಿಶಾಮಕ ಇಲಾಖೆಯ ರಾಷ್ಟ್ರ ಮಟ್ಟದ ಕೀಡಾಕೂಟದಲ್ಲಿ ಭಾಗವಹಿಸಿ, 100 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಇವರ ಪ್ರಕಟಣೆ ತಿಳಿಸಿದೆ.


Spread the love