ವರುಣ್ ನಾಂದ್ರೆ ಗೆ ಡಾ. ಅಂಬೇಡ್ಕರ್ ಫೌಂಡೇಷನ್ ಪ್ರಶಸ್ತಿ 

Spread the love

ಮಂಗಳೂರು: (ಕರ್ನಾಟಕ ವಾರ್ತೆ):-ನವದೆಹಲಿಯ ಡಾ. ಅಂಬೇಡ್ಕರ್ ಫೌಂಡೇಷನ್ ವತಿಯಿಂದ ಮಂಗಳೂರಿನ ವಿದ್ಯಾರ್ಥಿ ವರುಣ್ ನಾಂದ್ರೆ ಇವರಿಗೆ ಪದವಿ ಪೂರ್ವ ಶಿಕ್ಷಣ ದ್ವಿತೀಯ ಪರೀಕ್ಷೆಯಲ್ಲಿ ಶೇ.96.5ರಷ್ಟು ಅಂಕ ಗಳಿಸಿದ್ದಕ್ಕಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಲಾಗುವ ಮೆರಿಟೋರಿಯಸ್ ವಿದ್ಯಾರ್ಥಿ ವೇತನ ರೂ.40,000/- ಗಳು ಹಾಗೂ ಪ್ರಶಸ್ತಿ ಲಭಿಸಿದ್ದು,

DC scholarship_m

ಅದನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಇಂದು ತಮ್ಮ ಕಛೇರಿಯಲ್ಲಿ ವಿದ್ಯಾರ್ಥಿ ವೇತನದ ಚೆಕ್ ಮತ್ತು ಪ್ರಶಸ್ತಿಯನ್ನು ವಿದ್ಯಾರ್ಥಿಗೆ ನೀಡಿ ಶುಭಹಾರೈಸಿದದರು.


Spread the love