ವಾರ್ತಾಧಿಕಾರಿ ರೋಹಿಣಿ.ಕೆ ಅವರಿಗೆ  ಬೀಳ್ಕೊಡುಗೆ

Spread the love

ವಾರ್ತಾಧಿಕಾರಿ ರೋಹಿಣಿ.ಕೆ ಅವರಿಗೆ  ಬೀಳ್ಕೊಡುಗೆ

ಉಡುಪಿ:  ಉಡುಪಿ ಜಿಲ್ಲಾ ವಾರ್ತಾಧಿಕಾರಿಯಾಗಿದ್ದ ರೋಹಿಣಿ ಕೆ. ಅವರು , ಹಿರಿಯ ಸಹಾಯಕ ನಿರ್ದೇಶಕರಾಗಿ ಪದೂನ್ನತಿ ಹೊಂದಿ ಮಂಗಳೂರುಗೆ ವರ್ಗಾವಣೆಯಾಗಿದ್ದು, ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಗಳು ಸೋಮವಾರ ಆತ್ಮೀಯವಾಗಿ ಬೀಳ್ಕೊಟ್ಟರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಉಡುಪಿ ಜಿಲ್ಲಾ ವಾರ್ತಾಧಿಕಾರಿ (ಪ್ರಭಾರ) ಖಾದರ್ ಶಾ ಉಪಸ್ಥಿತರಿದ್ದರು.


Spread the love