ವೀರೇಂದ್ರ ಹೆಗ್ಗಡೆಯವರ 53 ನೇ ಪಟ್ಟಾಭಿಷೇಕ ವರ್ಧಂತಿ ಪೇಜಾವರಶ್ರೀ ಶುಭಾನುಗ್ರಹ

Spread the love

ವೀರೇಂದ್ರ ಹೆಗ್ಗಡೆಯವರ 53 ನೇ ಪಟ್ಟಾಭಿಷೇಕ ವರ್ಧಂತಿ ಪೇಜಾವರಶ್ರೀ ಶುಭಾನುಗ್ರಹ

ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ . ಡಿ ವೀರೇಂದ್ರ ಹೆಗ್ಗಡೆ ಅವರ 53 ನೇ ಪಟ್ಟಾಭಿಷೇಕ ವರ್ಧಂತಿ ಪ್ರಯುಕ್ತ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜನಾಥ ಸ್ವಾಮಿ ದರ್ಶನ ಪಡೆದು ಹೆಗ್ಗಡೆಯವರನ್ನು ಭೇಟಿ ಮಾಡಿ ಶುಭ ಹಾರೈಸಿದರು.

ಶ್ರೀ ಕ್ಷೇತ್ರದ ವತಿಯಿಂದ ಡಿ ಹರ್ಷೇಂದ್ರ ಕುಮಾರ್ ಡಿ ಸುರೇಂದ್ರ ಕುಮಾರ್ ಮೊದಲಾದವರು ಶ್ರೀಗಳವರನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಬರಮಾಡಿಕೊಂಡರು .


Spread the love