ಶ್ರಮದಾನದ ಮೂಲಕ ಬಸ್ಸು ಸಿಬಂದಿಗಳಿಂದ ಕೂಳೂರು ಸೇತುವೆ ಹೊಂಡಗಳಿಗೆ ಮುಕ್ತಿ

Spread the love

ಶ್ರಮದಾನದ ಮೂಲಕ ಬಸ್ಸು ಸಿಬಂದಿಗಳಿಂದ ಕೂಳೂರು ಸೇತುವೆ ಹೊಂಡಗಳಿಗೆ ಮುಕ್ತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯದಂತ್ಯ ಕಳೆದ ಮಾಸ ಸುರಿದ ಭಾರಿ ಮಳೆಗೆ ಕೂಳೂರು ಬ್ರಿಜ್ ಮತ್ತು ಅದರ ಹತ್ತಿರ ದೊಡ್ಡ ಹೊಂಡಗಳು ಆಗಿತ್ತು ಇದರಿಂದ ಟ್ರಾಫಿಕ್ ಸಮಸ್ಯೆಯಾಗಿ ಹಲವಾರು ಕಿಲೋಮೀಟರ್ ವರೆಗೆ ಬ್ಲಾಕ್ ಆಗಿತ್ತು ಇದರಿಂದ ಬಸ್ಸುಗಳು ಸರಿಯಾಗಿ ಸಮಯಕ್ಕೆ ಬರದೆ ಬ್ಲಾಕ್ನಲ್ಲಿ ಸಿಕ್ಕಿಹಾಕಿಕೊಂಡಿತ್ತು

ಅಲ್ಲದೆ ಕೂಳೂರು ಹಳೆಯ ಸೇತುವೆಯನ್ನ ಕೆಲ ದಿನಗಳ ವರಗೆ ಬಂಧ್ ಮಾಡಿ ಕಾಮಗಾರಿ ನಡೆಸಲಾಗಿತ್ತು ,ಆದರೆ ರಸ್ತೆಗೆ ತೇಪೆ ಹಾಕದೆ ಹಗ್ಗನೆ ಬಿಡಲಾಗಿತ್ತು ದಿನ ಹೊಂಡ ಗುಂಡಿಗಳಿಂದ ಸಂಚಾರಮಾಡಬೇಗಾಗಿತ್ತು , ಇದರಿಂದ ಬೇಸತ್ತ ಇದಕ್ಕೆ ಕೂಳೂರು ಕಾವೂರು ರೂಟಿನ ಬಸ್ನ ಸಿಬ್ಬಂದಿಗಳಿಂದ ರಸ್ತೆಯ ಹೋಂಡಾ ಗುಂಡಿಗೆ ಜಲ್ಲಿ ಮಿಶ್ರೀತ ಮನನ್ನ ಹಾಕಿ ಶ್ರಮದಾನ ನಡೆಸಲಾಯಿತು. ಇವಾಗ ಸಂಚಾರ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದ್ದು ಇನ್ನೊಂದು ಮಳೆ ಬಂದರೆ ಮತ್ತೆ ಅದೇ ಪರಿಸ್ಥಿತಿ ಆಗಲಿದೆ


Spread the love
Subscribe
Notify of

0 Comments
Inline Feedbacks
View all comments