ಸುಳ್ಯ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Spread the love

ಸುಳ್ಯ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಸುಳ್ಯ: ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.


ಬಂಧಿತ ಆರೋಪಿಯನ್ನು ಕಾಸರಗೋಡು ನಿವಾಸಿ ಪಿ ಎ ಅಶ್ರಫ್‌ ಎಂದು ಗುರುತಿಲಾಗಿದೆ.

LPC 04/97.cr no.119/93.CC no.09/94 U/s 86.87 KF Act ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪಿಎ ಅಶ್ರಫ್ S/o ಕೆ ಮೊಹಮದ್ ನೆಕ್ರಾಜೆ ಕಾಸರಗೋಡು ಎಂಬ ಆರೋಪಿಯನ್ನು ನೆಲ್ಲಿಕಟ್ಟೆ ಕಾಸರಗೋಡು ಎಂಬಲ್ಲಿ ಸುಳ್ಯ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ HC 1107ಜಯರಾಮ್.HC 885 Umesh.PC 2404. ರವರು ವಶಕ್ಕೆ ಪಡೆದಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪತ್ತೆ ಕಾರ್ಯದಲ್ಲಿ ಠಾಣಾ ಸಿಬ್ಬಂದಿಗಳಾದ ASI ಉದಯ ಭಟ್ HC 816 ಉದಯಕುಮಾರ್ PC 2498ಅನಿಲ್ ಕುಮಾರ್ ಪತ್ತೆ ಕಾರ್ಯದಲ್ಲಿ ಸಹಕರಿಸಿ ರುತ್ತಾರೆ


Spread the love