ಸುಷ್ಮ ವಿ ಅವರಿಗೆ ಪಿಎಚ್.ಡಿ ಪದವಿ

Spread the love

ಸುಷ್ಮ ವಿ ಅವರಿಗೆ ಪಿಎಚ್.ಡಿ ಪದವಿ

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನ ಎಂಬಿಎ ವಿಭಾಗದ ಉಪನ್ಯಾಸಕಿ ಸುಷ್ಮ ವಿ ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು.

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನ ಎಂಬಿಎ ವಿಭಾಗದ ಪ್ರಾಧ್ಯಾಪಕಿ ಸುಷ್ಮ ವಿ ಅವರ ಸ್ಕಿಲ್ ಅಸೆಸ್ಮೆಂಟ್ ಫಾರ್ ಮ್ಯಾನೇಜ್ಮೆಂಟ್ ಸ್ಟೂಡೆಂಟ್ಸ್ ಟು ಎನ್ಹಾನ್ಸ್ ದೇಯರ್ ಎಂಪ್ಲಾಯಬಿಲಿಟಿ, ಅ ಕಂಪ್ಯಾರಟಿವ್ ಸ್ಟಡಿ; ಎಂಬ

ತನ್ನ ಥೀಸಿಸ್ ಗಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ಮ್ಯಾನೇಜ್ಮೆಂಟ್ನಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ) ಪದವಿಯನ್ನುನೀಡಿದೆ.

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ನ ಎಂಬಿಎ ಪ್ರೋಗ್ರಾಂ ಪ್ರೊಫೆಸರ್ ಮತ್ತು ನಿರ್ದೇಶಕರು ಡಾ.ವಿಶಾಲ್ ಸಮರ್ಥ ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಅಧ್ಯಯನ ಮಾಡಿದರು.

ಸುಷ್ಮ ವಿ ಬೊಶ್ ಮತ್ತು ಭಾರತ ಸರ್ಕಾರದ ಸ್ಕಿಲ್ ಇಂಡಿಯಾದಿಂದ ಪ್ರಮಾಣೀಕೃತ ಮಾಸ್ಟರ್ ಸ್ಕಿಲ್ಸ್ ತರಬೇತುದಾರರಾಗಿದ್ದಾರೆ ಮತ್ತು ಸಹ್ಯಾದ್ರಿ ಎಚ್ಆರ್ ಸೊಲ್ಯೂಷನ್ಸ್ ಎಲ್ಎಲ್ಪಿಯ ಸ್ಥಾಪಕರಾಗಿದ್ದಾರೆ. ಇವರು ಮಂಗಳೂರಿನ ಏಸ್ ಪ್ರಮೋಟರ್ಸ್ &p; ಡೆವಲಪರ್ಸ್ ನ ಬಿಸಿನೆಸ್ ಡೆವಲಪ್ ಮೆಂಟ್ ಮ್ಯಾನೇಜರ್ ಕಣ್ಣನ್ ನಾಯರ್ ಅವರ ಪತ್ನಿ ಮತ್ತು ಶ್ರೀ ವಿ ಸುರೇಶ್ ಕುಮಾರ್ ಮತ್ತು ಮಿಥಾ ಅವರ ಹೆಮ್ಮೆಯ ಪುತ್ರಿ.


Spread the love