ಹತ್ತು ದಿನಗಳ ಉಚಿತ ಮಕ್ಕಳ ಯೋಗ ಶಿಬಿರ

Spread the love

ಮಂಗಳೂರು: ಮಂಗಳೂರಿನ ಕೊಟ್ಟಾರದ ಕೌಸ್ತುಭ ಹಾಲ್ ನಲ್ಲಿ ಹತ್ತು ದಿನಗಳ ಉಚಿತ ಮಕ್ಕಳ ಯೋಗ ಶಿಬಿರ ಮೇ 8 ರಂದು ಇಂದ್ರಜಿತ್ ಬೆನಗಲ್ ಮತ್ತು ಗುರು ಇವರಿಂದ ಉದ್ಘಾಟನೆ ಗೊಂಡಿತು.

Free Yoga Camp for Children 11.05.16

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಇವರು ನಡೆಸುವ ಈ ಶಿಬಿರದಲ್ಲಿ ಸುಮಾರು 25 ಕ್ಕೂ ಮಿಕ್ಕಿದ ಮಕ್ಕಳು ಭಾಗವಹಿಸುತ್ತಿದ್ದಾರೆ. ವಸಂತ ಮಯ್ಯ ಮತ್ತು ಉಷಾ ಮಯ್ಯ ದಂಪತಿಗಳು ಉಚಿತವಾಗಿ ಸಭಾಂಗಣವನ್ನು ಒದಗಿಸಿದ್ದಾರೆ.
ಮಕ್ಕಳಿಗೆ ಎಕಾಗ್ರತೆಗೆ ಬೇಕಾಗುವ ಚಿಕ್ಕ ಧ್ಯಾನ , ಸರಳ ಪ್ರಾಣಯಾಮ ,ಯೋಗಾಸನಗಳಲ್ಲಿ ತಾಡಸನ , ವೃಕ್ಷಸನ , ಅರ್ಧಚಕ್ರಾಸನ ,ಉತ್ತನಾಸನ ,ಬದ್ದಕೊನಾಸನ ,ಪದ್ಮಾಸನ ,ವಜ್ರಾಸನ ,ಶಶಾಂಕಾಸನ , ಶವಾಸನ ಇತ್ಯಾದಿಗಳು ಹಾಗು ಮುದ್ರೆಗಳಲ್ಲಿ ಪ್ರಾಣ ಮುದ್ರೆ ,ಚಿನ್ ಮುದ್ರೆ, ಹಕಿನಿ ಮುದ್ರೆಯ ಬಗ್ಗೆ ಕಲಿಸಿ ಕೊಡಲಾಯಿತು.


Spread the love