ಇಬ್ಬರಿಗೆ ದುಬೈ ಪ್ರವಾಸಗೈಯ್ಯುವ ಸುವರ್ಣಾವಕಾಶ ನಿಮ್ಮದಾಗಿಸಿಕೊಳ್ಳಿ…!

Spread the love

ಇಬ್ಬರಿಗೆ ದುಬೈ ಪ್ರವಾಸಗೈಯ್ಯುವ ಸುವರ್ಣಾವಕಾಶ ನಿಮ್ಮದಾಗಿಸಿಕೊಳ್ಳಿ…!

ಕನಸಿನ ನಗರಿ ಎಂದೇ ಖ್ಯಾತಿ ಪಡೆದಿರುವ ದುಬೈಗೆ ಪ್ರವಾಸಗೈಯ್ಯಬೇಕೇ …ಈ ಸುವರ್ಣಾವಕಾಶ ನಿಮ್ಮದಾಗಬೇಕಿದ್ದರೆ ನೀವು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿಲ್ಲ….ಮಾಡಬೇಕಿರುವುದು ಏನು ಗೊತ್ತಾ…? ಕೇವಲ ಒಂದು ಲೈಕ್ ಕೊಡಬೇಕು ಅಷ್ಟೇ…! ಫೇಸ್ಬುಕ್’ಗೆ ಒಂದು ಲೈಕ್ ಒತ್ತಿ 3 ದಿನಗಳ ಸುಂದರ ದುಬೈ ಪ್ರವಾಸ ನಿಮ್ಮದಾಗಿಸಿಕೊಳ್ಳಿ….

ಬಹು ನಿರೀಕ್ಷಿತ ‘ಮಾರ್ಚ್ 22’ ಕನ್ನಡ ಸಿನೆಮಾ ಶೀಘ್ರವೇ ಬಿಡುಗಡೆಗೊಳ್ಳಲಿದೆ. ಈ ಸಿನೆಮಾದ ಫೇಸ್ಬುಕ್ ಪೇಜ್’ಗೆ ಹೋಗಿ ಈ ಪೇಜಿಗೆ ಲೈಕ್ ಕೊಡಬೇಕು. ನೀವು ಲೈಕ್ ಬಟನ್ ಒತ್ತಿದಂತೆ ನೀವು ಸ್ಪರ್ಧಿಯಾಗಲಿದ್ದೀರಿ. ಸಿನೆಮಾ ಬಿಡುಗಡೆಗೂ ಮುನ್ನ ಈ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗುದು. ಈ ಸ್ಪರ್ಧೆಯಲ್ಲಿ ವಿಜೇತರಾಗುವವರು ತನ್ನೊಂದಿಗೆ ಇನ್ನೊಬ್ಬರನ್ನು ದುಬೈ ಪ್ರವಾಸಕ್ಕೆ ಕರೆದೊಯ್ಯಬಹುದು. ಸ್ಪರ್ಧೆಯಲ್ಲಿ ವಿದೇಶದಲ್ಲಿರುವವರು ವಿಜೇತರಾದರೆ ಅವರು ತಮ್ಮ ಕುಟುಂಬ ಅಥವಾ ಗೆಳೆಯರಿಗೆ ದುಬೈ ಪ್ರವಾಸದ ಅವಕಾಶವನ್ನು ನೀಡಬಹುದಾಗಿದೆ.

ಯಾವುದೇ ರೀತಿಯ ಹಣವನ್ನು ನೀಡದೆ ಕೇವಲ ಒಂದು ಲೈಕ್ ಒತ್ತಿ 3 ದಿನಗಳ ದುಬೈ ಪ್ರವಾಸ ಮಾಡುವ ಜೊತೆಗೆ ‘ಮಾರ್ಚ್ 22’ ಸಿನೆಮಾದ ಪ್ರೀಮಿಯರ್ ಶೋವನ್ನು ಕೂಡ ದುಬೈಯಲ್ಲಿ ಗಣ್ಯರೊಂದಿಗೆ ಕೂತು ನೋಡುವ ಅದೃಷ್ಟಶಾಲಿ ನೀವಾಗಬಹುದು. ಈಗಾಗಲೇ ‘ಮಾರ್ಚ್ 22’ ಫೇಸ್ಬುಕ್ ಪೇಜಿಗೆ ಲೈಕ್ ಕೊಟ್ಟವರು ಕೂಡ ಈ ಸ್ಪರ್ಧೆಯ ಕಣದಲ್ಲಿರಲಿದ್ದಾರೆ.

‘ಮಾರ್ಚ್ 22’ ಸಿನೆಮಾದ ಫೇಸ್ಬುಕ್ ಪೇಜಿಗೆ ಲೈಕ್ ಕೊಟ್ಟರೆ ಸ್ಪರ್ಧೆಯ ಮಾಹಿತಿ ಹಾಗು ಇನ್ನಿತರ ವಿಷಯಗಳನ್ನು ಸವಿವರವಾಗಿ ತಿಳಿಸಲಾಗುದು. ಈ ಹಿನ್ನೆಲೆಯಲ್ಲಿ ‘ಮಾರ್ಚ್ 22’ ಸಿನೆಮಾದ ಫೇಸ್ಬುಕ್ ಪೇಜನ್ನು ನೋಡುತ್ತಾ ಇರಿ. ಜೊತೆಗೆ ಈ ಪೇಜನ್ನು ಹೆಚ್ಚೆಚ್ಚು ಶೇರ್ ಮಾಡುವವರಿಗೂ ವಿಶೇಷ ಬಹುಮಾನ ಘೋಷಿಸಲಾಗಿದೆ.

ಸ್ಪರ್ಧೆಯಲ್ಲಿ ವಿಜೇತರಾಗುವ ಇಬ್ಬರಿಗೆ 3 ದಿನಗಳ ದುಬೈ ಪ್ರವಾಸದಲ್ಲಿ ದುಬೈಗೆ ತೆರಳಿ ಹಿಂದಿರುಗಬೇಕಿರುವ ವಿಮಾನ ಟಿಕೆಟ್, ಹೋಟೆಲಿನಲ್ಲಿ ವಸತಿ ವ್ಯವಸ್ಥೆ, ಸುಖಕರವಾಗಿ  ಹಗಲು-3 ರಾತ್ರಿ ದುಬೈಯಲ್ಲಿ ಕಳೆಯಬಹುದಾಗಿದೆ.

ನಿಯಮ: ವಿಜೇತರಾಗುವ ಪುರುಷರು ಅಥವಾ ಯುವಕರು ತನ್ನೊಂದಿಗೆ ಪತ್ನಿಯನ್ನು ಅಥವಾ ಪೋಷಕರನ್ನು ಕರೆದುಕೊಂಡು ಬರಬಹುದು. ಮಹಿಳೆ ಅಥವಾ ಯುವತಿಯರು ತಮ್ಮ ಪತಿಯನ್ನು ಅಥವಾ ತಂದೆ ಅಥವಾ ತಾಯಿಯನ್ನು ಕರೆದುಕೊಂಡು ಬರಬಹುದಾಗಿದೆ. ಭಾರತೀಯ ಪಾಸ್ಸ್ಪೋರ್ಟ್ ( passport validity) ಕ್ರಮಬದ್ಧವಾಗಿರಬೇಕು.

https://www.facebook.com/march22movie/

 


Spread the love