ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ನೇಮಕ

Spread the love

ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ನೇಮಕ

ಉಡುಪಿ: ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಜಿ ಜಗದೀಶ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ಹೊಸ ಹುದ್ದೆಯನ್ನು ನೀಡದೆ ಸರಕಾರ ವರ್ಗಾವಣೆಗೊಳಿಸಿದೆ.


Spread the love

1 Comment

  1. ಪರಿಸರಕ್ಕಾಗಿ ಈ ಭೂಮಿಯ ಒಳಿತಿಗಾಗಿ ಶ್ರಮಪಟ್ಟು ಆಕ್ರಮ ಗಣಿಗಾರಿಕೆಯನ್ನು ಹತೋಟಿಗೆ ತರುವ ನಿಷ್ಟವಂತ ಅಧಿಕಾರಿಗಳೆ ಪೃಕ್ರತಿಯನ್ನು ಸಂರಕ್ಷಿಸುವ ದೇವತೆಗಳಂತೆ!

Comments are closed.