ಉಡುಪಿ-ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ. ನೂತನ ಸಾರಿಗೆ ಪ್ರಾರಂಭ

Spread the love

ಉಡುಪಿ-ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ. ನೂತನ ಸಾರಿಗೆ ಪ್ರಾರಂಭ

ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದ ಉಡುಪಿ ಘಟಕದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲ/ಉತ್ತಮ ಸೇವೆಗಾಗಿ ದಿ: 02.05.2017 ರಿಂದ ಉಡುಪಿ-ಶಿವಮೊಗ್ಗ ವಯಾ ಮಣಿಪಾಲ, ಹೆಬ್ರಿ, ಅಗುಂಬೆ, ತೀರ್ಥಹಳ್ಳಿ ಮಾರ್ಗದಲ್ಲಿ ನೂತನ ಸಾರಿಗೆಗಳನ್ನು ಪ್ರಾರಂಭಿಸಲಾಗಿದೆ.

ಉಡುಪಿ ಯಿಚಿದ ಬೆಳಗ್ಗೆ 06.30, 07.00, 07.30, 08.00, 08.30, ಮಧ್ಯಾಹ್ನ 03.00, 03.30, 04.00, 04.30, 05.30 ಕ್ಕೆ ಹೊರಡಲಿದ್ದು, ಶಿವಮೊಗ್ಗದಿಂದ ಬೆಳಗ್ಗೆ 05.00, 06.00, 06.30, 07.00, 07.30 ಮಧ್ಯಾಹ್ನ 01.30, 02.00, 02.30, 03.00, 03.30 ಹೊರಡಲಿದೆ.

ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು, ಉಡುಪಿ ಘಟಕ ಮೊಬೈಲ್ ಸಂ: 7760995407 ಹಾಗೂ ಸಂಚಾರ ನಿಯಂತ್ರಕರು, ಉಡುಪಿ ರವರ ಮೊಬೈಲ್ ಸಂ. 9663266400 ರವರನ್ನು ಸಂಪರ್ಕಿಸಲು ಕೋರಲಾಗಿದೆ.


Spread the love