ಕುಡುಪು ದೇವಸ್ಥಾನಕ್ಕೆ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಭೇಟಿ

Spread the love

ಕುಡುಪು ದೇವಸ್ಥಾನಕ್ಕೆ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಭೇಟಿ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮಿಥುನ್ ರೈ ಅವರು ಕುಡುಪು ದೇವ ಸ್ಥಾನಕ್ಕೆ ಭೇಟಿ ನೀಡಿ , ದೇವರ ಆಶೀರ್ವಾದ ಪಡೆದರು .

ಈ ಸಂಧರ್ಭದಲ್ಲಿ ಭಾಸ್ಕರ್ ಮೊಯ್ಲಿ ಜೊತೆಗಿದ್ದರು.


Spread the love