ಕೆಪಿಎ ನಿರ್ದೇಶಕರಾಗಿ ಅಸ್ಟ್ರೋ ಮೋಹನ್ ಮರು ಆಯ್ಕೆ

Spread the love

ಕೆಪಿಎ ನಿರ್ದೇಶಕರಾಗಿ ಅಸ್ಟ್ರೋ ಮೋಹನ್ ಮರು ಆಯ್ಕೆ

ಉಡುಪಿ: ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಚುನಾವಣೆಯಲ್ಲಿ ,  ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೊ ಮೋಹನ್ ಅವರು ನಿರ್ದೇಶಕರಾಗಿ ಮರು ಆಯ್ಕೆಯಾಗಿದ್ದಾರೆ.

ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಚುನಾವಣೆಯಲ್ಲಿ ನಿರ್ದೇಶಕರಾಗಿ ಮರು ಆಯ್ಕೆಯಾದ  ಆಸ್ಟ್ರೊ ಮೋಹನ್ ಅವರನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಭಿನಂದಿಸುತ್ತದೆ . ಅವರು ಮರು ಆಯ್ಕೆ ಆಗುವುದರ ಮೂಲಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರಕಿದಂತಾಗಿದೆ  ಎಂದು ಎಸ್ ಕೆ ಪಿ ಎ ಅಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ ಸಂಘಟನೆಯ  ಪರವಾಗಿ ಅಭಿನಂದಿಸಿದ್ದಾರೆ .


Spread the love