ಕೆಪಿಸಿಸಿ ಪುನರ್‌ರಚನೆ; ಗೋಪಾಲ ಭಂಡಾರಿ, ಸಭಾಪತಿ, ವೆರೋನಿಕಾ ಕರ್ನೆಲಿಯೊಗೆ ಸ್ಥಾನ

Spread the love

ಕೆಪಿಸಿಸಿ ಪುನರ್‌ರಚನೆ; ಗೋಪಾಲ ಭಂಡಾರಿ, ಸಭಾಪತಿ, ವೆರೋನಿಕಾ ಕರ್ನೆಲಿಯೊಗೆ ಸ್ಥಾನ

ಬೆಂಗಳೂರು: ಕೆಪಿಸಿಸಿಯ ಪ್ರಮುಖ ಪದಾಧಿಕಾರಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಿರುವ ಎಐಸಿಸಿಯು, ಚುನಾವಣೆಗೆ ಅಣಿಯಾಗುವ ನಿಟ್ಟಿನಲ್ಲಿ ಅನೇಕ ಹೊಸ ಮುಖಗಳಿಗೆ ಅವಕಾಶ ನೀಡಿದೆ.

ಚುನಾವಣೆಯ ವರ್ಷದಲ್ಲಿ ರಾಜ್ಯದ ಎಲ್ಲ ಭಾಗಗಳಿಗೆ ಪ್ರಾತಿನಿಧ್ಯ ನೀಡಿರುವ ಕಾಂಗ್ರೆಸ್‌ ಹೈಕಮಾಂಡ್‌, ಜಾತಿವಾರು ಲೆಕ್ಕಾಚಾರ ಗಮನದಲ್ಲಿ ಇರಿಸಿಕೊಂಡು ಪಟ್ಟಿ ಸಿದ್ಧಪಡಿಸಿದೆ. ಉಪಾಧ್ಯಕ್ಷರಲ್ಲಿ ಕೆಲವರನ್ನು ಮುಂದುವರಿಸಲಾಗಿದ್ದು, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿ ಹುದ್ದೆಗೆ ಬಹುತೇಕ ಯುವಕರಿಗೆ ಆದ್ಯತೆ ನೀಡಲಾಗಿದೆ.

ಉಪಾಧ್ಯಕ್ಷರು: ಡಾ.ಬಿ.ಎಲ್. ಶಂಕರ್, ಪ್ರೊ.ಬಿ.ಕೆ. ಚಂದ್ರಶೇಖರ್, ವೀರಣ್ಣ ಮತ್ತೀಕಟ್ಟಿ, ಮೋಟಮ್ಮ, ಎನ್.ವೈ. ಹನುಮಂತಪ್ಪ, ಬಿ.ಶಿವರಾಮ್, ಎಚ್.ಟಿ. ಸಾಂಗ್ಲಿಯಾನ, ರಾಣಿ ಸತೀಶ್, ಎ.ಎಂ. ಹಿಂಡಸಗೇರಿ, ವೀರಕುಮಾರ ಪಾಟೀಲ್, ಡಿ.ಆರ್. ಪಾಟೀಲ್, ಎಲ್.ಹನುಮಂತಯ್ಯ, ಪ್ರೊ.ರಾಧಾಕೃಷ್ಣ, ಎನ್.ಎಸ್. ಬೋಸರಾಜ್, ಆರ್.ಕೃಷ್ಣಪ್ಪ, ಮಿಟ್ಟು ಚೆಂಗಪ್ಪ ಮತ್ತು ಕೆ.ಸಿ. ಕೊಂಡಯ್ಯ.

ಖಜಾಂಚಿ: ಕೃಷ್ಣಂರಾಜು, ಪ್ರಧಾನ ಕಾರ್ಯದರ್ಶಿ : ವಿ ಆರ್ ಸುದರ್ಶನ್, ಎಂ ಎಸ್ ಆತ್ಮಾನಂದ, ನಂಜಯ್ಯನಮಠ್, ಅಲ್ಲಂಪ್ರಭು ಪಾಟೀಲ್, ಕೆ ಗೋವಿಂದರಾಜ್, ಬಿ ಎ ಹಸನಬ್ಬ, ಯು ಆರ್ ಸಭಾಪತಿ, ಕೈಲಾಸನಾಥ್ ಪಾಟೀಲ್, ಜಿ ಸಿ ಚಂದ್ರಶೇಖರ್, ಎನ್ ಸಂಪಂಗಿ, ಮುಖ್ಯಮಂತ್ರಿ ಚಂದ್ರು, ಎನ್ ಎಲ್ ನರೇಂದ್ರಬಾಬು, ಆರ್ ವಿ ವೆಂಕಟೇಶ್, ಜಲಜಾನಾಯ್ಕ್, ಮಲ್ಲಾಜಮ್ಮ ಗೋಪಾಲ ಭಂಡಾರಿ, ವೆಂಕಟರಾವ್ ಘೋರ್ಪಡೆ, ಶಫೀವುಲ್ಲಾ, ಎ ಜಯಸಿಂಹ, ಎಸಿ ಶ್ರೀನಿವಾಸ್, ಕೆ ವಿ ಗೌತಮ್, ಛಲವಾದಿ ನಾರಾಯಣ ಸ್ವಾಮಿ, ಜಿ ಎ ಬಾವಾ, ಎಂ ಸುರೇಶ್, ಗುರಪ್ಪನಾಯ್ಕ, ಎಂ ಸಿ ವೇಣುಗೋಪಾಲ್, ನಿವೇದಿತ್ ಆಳ್ವ, ಉಬೇದುಲ್ಲಾ ಶರೀಫ್, ಎಸ್ ಎ ಹುಸೇನ್, ಆರ್ ಮಂಜುನಾಥ್, ಪಿ ವಿ ಮೋಹನ್, ಸತೀಶ್ ಮಲ್ಲಣ್ಣ, ಶಿವಣ್ಣ ಮಳವಳ್ಳಿ, ಸಯ್ಯದ್ ಝಿಯಾವುಲ್ಲಾ, ವಿನಯ್ ಕಾರ್ತಿಕ್, ಯು ಬಿ ವೆಂಕಟೇಶ್, ವಸಂತ ಕುಮಾರ್, ಬಲ್ಕೀಸ್ ಬಾನು, ಚಂದ್ರಿಕಾ ಪರಮೇಶ್ವರಿ, ಮುಮ್ತಾಝ್ ಬೇಗಂ, ಆರ್ ಮಂಜುಳಾ ನಾಯ್ಡು, ರುಕ್ಮಿಣಿ ಸಾಹುಕಾರ್, ವಾಸಂತಿ ಶಿವಣ್ಣ, ಮುಂಜುಳಾ ಕಾಳಮರಿಗೌಡ, ಎನ್ ಎಸ್ ರತ್ನಪ್ರಭಾ, ಚಂದ್ರಶೇಖರ್ ಭಟ್, ಎಂ ಎಲ್ ಮೂರ್ತಿ, ಆಗಾ ಸುಲ್ತಾನ್, ಪಾರಸ್ಮಾಲ್ ಜೈನ್, ಕೆ ಎಂ ಇಬ್ರಾಹಿಂ, ಬಿ ಕೆ ಶಿವರಾಂ, ಸಿ ವಿ ರಾಜಪ್ಪ, ಶಶಿಕುಮಾರ್, ರಾಮಚಂದ್ರು, ವಿ ಎಸ್ ಆರಾಧ್ಯ,

ಕಾರ್ಯದರ್ಶಿಗಳು: ಮುರಳಿ ಯಕಲಾರ್ಕರ್, ಮೀನಾ ತೂಗುದೀಪ ಶ್ರೀನಿವಾಸ್, ಮಮತಾ ಗಟ್ಟಿ, ಎಚ್ ಕೆ ಗೋವಿಂದಪ್ಪ, ಸಿಎಫ್ ನಾಯಕ್ ವೆಂಕಟಮುನಿ, ಸುಧೀಂದ್ರ ಮಲ್ಲೇಶ್ವರಂ, ಚಂಪಾ ಪ್ರಕಾಶ್, ಎಚ್ ಕೆ ಗೋವಿಂದಪ್ಪ, ಸಿ ಎಫ್ ನಾಯಕ್, ವೆಂಕಟಮುನಿ, ಸುಧೀಂದ್ರ ಮಲ್ಲೇಶ್ವರಂ, ಚಂಪಾ ಪ್ರಕಾಶ್, ಭಾವನಾ, ರವಿಗೌಡ ವಿಠಲಗೌಡ ಪಾಟೀಲ್, ಸತ್ಯನ್ ಪುತ್ತೂರು, ರಾಜಾನಂದಿನಿ ಕಾಗೋಡು ತಿಮ್ಮಪ್ಪ, ರಾಜಕುಮಾರ್ ದೇವೆಂದ್ರಪ್ಪ, ಶೀವಣ್ಣ ಪಟೇಲ್, ಡಾ ನಾಗಲಕ್ಷ್ಮೀ, ಕರಿಯಣ್ಣ, ಕೆ ಎಂ ನಾಗರಾಜ್, ಯೋಗೇಶ್ವರಿ, ಗೋಪಾಲ ನಾಯ್ಕ, ಬಿ ಆರ್ ನಾಯ್ಕ, ತಾತಯ್ಯ, ಯಂಕಣ್ಣ ಯಾದವ್, ಹಿರಿಯಣ್ಣ ಸ್ವಾಮಿ, ಎಂ ಲೋಕೆಶ್ ರಾವ್, ವಿಜಯ್ ಮುಲಗುಂದ್ ಲಕ್ಷ್ಮೀಕಾಂತ್, ಅಶ್ವಿನಿ ಕುಮಾರಿ ರೈ, ತಾರಾನಾಥ್ ಶೆಟ್ಟಿ, ವೆರೋನಿಕಾ ಕರ್ನೆಲಿಯೋ, ನವೀನ್ ಡಿಸೋಜಾ, ಐವಾನ್ ನಿಗ್ಲಿ, ಸುನೀಲ್ ಹನುಮಣ್ಣನವರ್, ಅರುಣ್ ಮಾಚಯ್ಯ, ಅನಿಲ್ ಕುಮಾರ್ ಪಾಟೀಲ್, ಬಾಲಕೃಷ್ಣ ಪ್ರಕಾಶ್ ಕೋಳಿವಾಡ್, ರಾಜಶೇಖರ್ ಮೆಣಸಿನಾಕಾಯಿ, ಸಿ ಎ ಪಾಟೀಲ್, ಬಸಪ್ರಭು ಅಪ್ಪಾಸಾಬ್ ಶರಣಗೌಡ್, ದಯಾನಂದ ಎಸ್. ಪಾಟೀಲ್, ಕೃಷ್ಣಾಜಿ ಕುಲಕರ್ಣಿ, ಷಣ್ಮುಗಪ್ಪ, ಗುಲ್ಷಾದ್ ಅಹ್ಮದ್, ಚಾಂದ್ ಪಾಶ, ಅಬ್ದುಲ್ ಘನಿ, ರಹೆನಾ ಬಾನು, ಮಹಮ್ಮದ್ ಬಂಟ್ವಾಳ, ವಹೀದಾ ಇಸ್ಮಾಯಿಲ್, ಮನ್ಸೂರ್ ರ್ಮಹಾನ್ ಖಾನ್, ಇದ್ರೀಶ್ ಖಾನ್, ಮೆಹ್ರೋಝ್ ಖಾನ್, ಸುಷ್ಮಾ ರಾಜಗೋಪಾಲ ರೆಡ್ಡಿ, ಎಂ ಶ್ರೀಧರ್, ಶಂಕರ ದೊಡ್ಡಿ, ರಾಮಚಂದ್ರಪ್ಪ, ಪುಷ್ಪಾ ಅಮರನಾಥ್, ಹನುಮಗೌಡ, ಎಚ್ ಬಿ ಮುರಾರಿ, ಮುನಿಕೃಷ್ಣ, ಬಸವರಾಜ್, ಎಂ ರಾಮಲಿಂಗಯ್ಯ, ಕಮಲಾಕ್ಷಿ ರಾಜಣ್ಣ, ಕಾಂತ ನಾಯ್ಕಿ, ಕನ್ನಿರಾಮ್ ರಾಥೋಡ್, ದೀನೇಶ್, ಉಮೇಶ್, ಎಚ್ ಆರ್ ಭಾಸ್ಕರ್, ಅರವಿಂದ್ ಅರಳಿ, ಮದನ್ ಮಲ್ಲು, ಎಂ ನಾರಾಯಣ ಸ್ವಾಮಿ ಮಾಲೂರು, ಡಾ ಆನಂದ ಕುಮಾರ್, ನಾಗಚೌಡಯ್ಯ, ಶಿವನಾಗಪ್ಪ, ಶ್ವೇತಾ ದೇವರಾಜ್, ರಘು ಗುಜ್ಜಲ್, ಎಸ್ ಸಿ ಬಸವರಾಜ್, ಕಮಲಾ ಮರಿಸ್ವಾಮಿ, ಟಿ ಈಶ್ವರ್, ಸವಿತಾ ರಮೇಶ್, ಗಿರಿಜಾ ಲೋಕನಾಥ್, ಕೆ ದಿನೇಶ್ ತಿರ್ಥಹಳ್ಳಿ, ಅನಿಲ್ ಕುಮಾರ್, ಮಧು ಮಾದೇಗೌಡ, ಬಲರಾಂ ಗೋಪಿನಾಥ್, ರಾಮಲಿಂಗೆಗೌಡ, ಶಾರದಾ ಗೌಡ, ಶ್ರೀನಾಥ್, ವಿದ್ಯಾಗೌಡ, ರವಿಕುಮಾರ್, ಜಿ ಎಸ್ ಕಾರ್ತಿಕ್, ಕಾರೋಲಿಯನ್, ಗೋವಿಂದ ಸ್ವಾಮಿ, ಹಾಗೂ ಪ್ರದೀಪ್ ಕುಮಾರ್ ಅವರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.


Spread the love