ಕೊರೋನಾ ಲಾಕ್ ಡೌನ್ ; ತುರ್ತು 108 ಅಂಬುಲೆನ್ಸ್ ಸೇವೆಗೆ ಕರೆ ಮಾಡಿ

Spread the love

ಕೊರೋನಾ ಲಾಕ್ ಡೌನ್ ; ತುರ್ತು 108 ಅಂಬುಲೆನ್ಸ್ ಸೇವೆಗೆ ಕರೆ ಮಾಡಿ

ಮಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಕರ್ನಾಟವನ್ನೇ ಲಾಕ್ಡೌನ್ ಮಾಡಲಾಗಿದ್ದು ಯಾವುದೇ ತುರ್ತು ಕರೆಗೆ 108 ಉಚಿತ ಸಂಖ್ಯೆ ತಲುಪಲು ಸಾಧ್ಯವಾಗದ ಸಂದರ್ಭದಲ್ಲಿ ಕೂಡಲೇ ಕೂಡಲೇ ಆಶಾ ಕಾರ್ಯಕರ್ತೆಯರು/ ಶುಷೂಷ್ರಕಿಯರು ರೋಗಿಯ ಸ್ಥಳಕ್ಕೆ ಹತ್ತಿರವಿರುವ ಕೆಳಕಂಡ ಆಂಬುಲೆನ್ಸ್ ನ ಸಂಖ್ಯೆಗೆ ನೇರವಾಗಿ ಕರೆಮಾಡಬೇಕಾಗಿ ವಿನಂತಿಸಲಾಗಿದೆ.

ಮಂಗಳೂರು ತಾಲೂಕು : ವೆನ್ಲಾಕ್ ಆಸ್ಪತ್ರೆ – 9154250078, ಪಂಪ್ವೆಲ್ ಸರ್ಕಲ್ – 9154250063, ಉಳ್ಳಾಲ – 9154250081, ಸುರತ್ಕಲ್ – 9154250084, ಮುಲ್ಕಿ – 9154250080, ಕಿನ್ನಿಗೋಳಿ – 9449862364, ಬಜ್ಪೆ – 9449849457, ವಾಮಂಜೂರು – 9154250059, ಮೂಡಬಿದರೆ -9154250079.

ಬಂಟ್ವಾಳ ತಾಲೂಕು : ಬಂಟ್ವಾಳ -7338178247, ಫರಂಗೀಪೇಟೆ – 9154250061, ಮಾಣಿ – 9449862358, ವಿಟ್ಲ – 9154250077, ಪುಂಜಾಲಕಟ್ಟೆ – 9148435714, ಸಿದ್ದಕಟ್ಟೆ – 7349797877, ಮುಡಿಪು -9154250070.

ಪುತ್ತೂರು ತಾಲೂಕು : ಪುತ್ತೂರು – 9154250092, ಉಪ್ಪಿನಂಗಡಿ – 9154250091, ಅಲಂಕಾರ್ – 7338178248, ಕಡಬ – 9148435722, ಶಿರಾಡಿ – 9154250065.

ಸುಳ್ಯ ತಾಲೂಕು : ಸುಳ್ಯ – 9449861556, ಬೆಳ್ಳಾರೆ – 9148435567, ಸುಬ್ರಹ್ಮಣ್ಯ – 9154250086.

ಬೆಳ್ತಂಗಡಿ ತಾಲೂಕು: ಉಜಿರೆ – 9449861554, ಕೊಕ್ಕಡ – 9449862360, ವೇಣೂರು – 9154250074, ನಾರಾವಿ – 9154250073


Spread the love