ಛಾಯಾಗ್ರಾಹಕ ಅಸ್ಟ್ರೋಮೋಹನ್ ಅವರಿಗೆ ಅಮೆರಿಕನ್ ಐಸಿಎಲ್ ಫೆಲೋಶಿಪ್

Spread the love

ಛಾಯಾಗ್ರಾಹಕ ಅಸ್ಟ್ರೋಮೋಹನ್ ಅವರಿಗೆ ಅಮೆರಿಕನ್ ಐಸಿಎಲ್ ಫೆಲೋಶಿಪ್

ಉಡುಪಿ: ಅಮೆರಿಕಾದ ಛಾಯಾಚಿತ್ರ ಸಂಸ್ಥೆ ಇಮೇಜ್‍ಕೊಲೀಗ್ ಸೊಸೈಟಿ ಇಂಟರ್‍ನ್ಯಾಶನಲ್ (ಐಸಿಎಸ್) ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್‍ ಅವರಿಗೆ  ಫೆಲೋಶಿಪ್ ಪದವಿಯನ್ನು ಕೊಡಮಾಡಿದೆ.

 ಸುಮಾರು ಎರಡೂವರೆ ದಶಕಗಳಿಂದ ಆಸ್ಟ್ರೋ ಮೋಹನ್‍ ಅವರು ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಸಲ್ಲಿಸುತ್ತಿರುವ ವಿಶೇಶ ಸಾಧನೆಯನ್ನು ಗುರುತಿಸಿ ಐಸಿಎಸ್ ಸಂಸ್ಥೆ ಫೆಲೋಶಿಪ್ ನೀಡಿ ಪುರಸ್ಕರಿಸಿದೆ. 300 ಕ್ಕೂ ಅಧಿಕರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಬಹುಮಾನವನ್ನು ಪಡೆದ ಆಸ್ಟ್ರೋ ಅವರಿಗೆ ಆರ್ಯಭಟ, ಕರ್ನಾಟಕ ಮಾಧ್ಯಮ ಅಕಾಡೆಮಿ, ಯುನಿಸಿಫ್‍ನಂತಹ ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿವೆ.


Spread the love

1 Comment

Comments are closed.