ಜೆ.ಇ.ಇ ಅಡ್ವಾನ್ಸ್: ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಸಾಧನೆ

Spread the love

ಜೆ.ಇ.ಇ ಅಡ್ವಾನ್ಸ್: ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಸಾಧನೆ

ಮೂಡುಬಿದಿರೆ: ಜೆಇಇ ಅಡ್ವಾನ್ಸ್ 2020 ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸುಹಾಸ್ ಸಿ. 102ನೇ ರ್ಯಾಂಕ್ ಮತ್ತು ಸುದೀಪ್ ಹನುಮಂತ ಕಮರೆಡ್ಡಿ 113ನೇ ರ್ಯಾಂಕ್ ಎಸ್‍ಟಿ ವಿಭಾಗದಲ್ಲಿ ಪಡೆದಿದ್ದಾರೆ.

ಎಸ್‍ಸಿ ವಿಭಾಗದಲ್ಲಿ ವಿಷ್ಣು ವಿ 1121ನೇ ರ್ಯಾಂಕ್, ರಾಘವೇಂದ್ರ ಪಾಂಡುರಂಗ ಜಾಧವ 1960ನೇ ರ್ಯಾಂಕ್, ಬಿ.ಕೆ ಕಿಶನ್ 2656ನೇ ರ್ಯಾಂಕ್, ಶಶಾಂಕ್ ಸುಂದರ್ ಬಿ. 4422ನೇ ರ್ಯಾಂಕ್ ಗಳಿಸಿದ್ದಾರೆ.

ಒ.ಬಿ.ಸಿ ವಿಭಾಗದಲ್ಲಿ ಸಾಯಿಕೀರ್ತಿ ಎಸ್ ಆರ್ 4150ನೇ ರ್ಯಾಂಕ್ ಅಮೋಘ್ ಪ್ರಭು 4655ನೇ ರ್ಯಾಂಕ್ , ಆಕಾಶ್ ಮೃತ್ಯುಂಜಯ ಹಾರೊಗೇರಿ 5575ನೇ ರ್ಯಾಂಕ್ , ಭಾರ್ಗವ ಎಂ 5767ನೇ ರ್ಯಾಂಕ್, ಗುರುಕಿರಣ ಜಿ.ಕೆ 7846ನೇ ರ್ಯಾಂಕ್, ಹರ್ಷ ಅಮ್ಮಲಚೇರಿ 6425ನೇ ರ್ಯಾಂಕ್, ಪಡೆದುಕೊಂಡಿದ್ದಾರೆ. ಹರ್ಷ ವಿ 9823ನೇ ರ್ಯಾಂಕ್, ಪಿ ಎಸ್ ರವೀಂದ್ರ 13,011ನೇ ರ್ಯಾಂಕ್‍ನ್ನು ಜನರಲ್ ವಿಭಾಗದಲ್ಲಿ ಪಡೆದುಕೊಂಡಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.


Spread the love