ತಿಲಕನಗರದಿಂದ ಕುಚ್ಚಿಕ್ಕಾಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

Spread the love

ತಿಲಕನಗರದಿಂದ ಕುಚ್ಚಿಕ್ಕಾಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರು ವಾರ್ಡಿನ ತಿಲಕನಗರದಿಂದ ಕುಚ್ಚಿಕ್ಕಾಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯಂತೆ ಸ್ಥಳೀಯ ಮುಖಂಡರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ನಗರ ಉಪಾಧ್ಯಕ್ಷ ಜಗದೀಶ್ ಶೆಟ್ಟಿ, ವಾರ್ಡ್ ಅಧ್ಯಕ್ಷ ರಾಜೇಶ್ ಉರ್ವ, ಕಾರ್ಯಧರ್ಶಿ ರಾಹುಲ್ ಶೆಟ್ಟಿ, ಹಿರಿಯರಾದ ತುಕರಾಮ ಬಂಗೇರ,ಪದ್ಮನಾಭ ಪುತ್ರನ್, ಉಮಾಶಂಕರ್, ಉಷಾರಾಣಿ, ರಾಧಾಕೃಷ್ಣ ಶೇಟ್ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು


Spread the love