ನವೆಂಬರ್ 4-6 ರ ತನಕ ರಾಮಕೃಷ್ಣ ಮಠದಲ್ಲಿ ಭಾವಸಂಗಮ- ಭಕ್ತಸಮಾಗಮ

Spread the love

ನವೆಂಬರ್ 4-6 ರ ತನಕ ರಾಮಕೃಷ್ಣ ಮಠದಲ್ಲಿ ಭಾವಸಂಗಮ- ಭಕ್ತಸಮಾಗಮ
ಮಂಗಳೂರು: ಮಂಗಳೂರಿನ ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ಆಶ್ರಮದ ಎಪ್ಪತ್ತು ಸಾರ್ಥಕ ಸಂವತ್ಸರಗಳು ಪೂರ್ಣಗೊಳ್ಲುತ್ತಿರುವ ಶುಭಾವಸರದಲ್ಲಿ ದಿವ್ಯತ್ರಯರ ಕೃಪಾಶೀರ್ವಾದದೊಂದಿಗೆ ನವೆಂಬರ್ 4 ರಿಂದ 6 ರ ವರೆಗೆ ಭಾವಸಂಗಮ ಎಂಬ ಮೂರು ದಿನಗಳ ಕಾಲ ನಡೆಯಲಿರುವ ಭಕ್ತರ ವಿಶೇಷ ಸಮಾಗಮದಲ್ಲಿ, ಪ್ರಧಾನವಾಗಿ ಒಂಬತ್ತು ಗೋಷ್ಠಿಗಳ ಮೂರು ಧಾರೆಗಳಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ.

ವ್ಯತ್ರಯರಧಾರೆ, ಅಧ್ಯಾತ್ಮಧಾರೆ, ಶಾಸ್ತ್ರ-ಕಾವ್ಯಧಾರೆಗಳೊಂದಿಗೆ ಭಾರತೀಯ ತತ್ತ್ವಪರಂಪರೆಗಳನ್ನು ಈ ಸಮ್ಮೇಳನ ಅನಾವರಣಗೊಳಿಸಲಿದೆ. ಇದರೊಂದಿಗೆ ಪ್ರಶ್ನೋತ್ತರ, ಭಜನೆ, ನಿರ್ದೇಶಿತ ಧ್ಯಾನ, ಸಾಂಸ್ಖ್ರುತಿಕ ಕಾರ್ಯಕ್ರಮಗಳನ್ನು ಈ ಸಮ್ಮೇಳನದಲ್ಲಿ ಅಳವಡಿಸಲಾಗಿದೆ.

ಕಾರ್ಯಕ್ರಮದ ಉದ್ಘ್ಹಾಟನೆಯು 4 ನವೆಂಬರ್ ಪೂರ್ವಾಹ್ನ 11ಕ್ಕೆ ನಡೆಯಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೊಯಮತ್ತೂರು ರಾಮಕೃಷ್ಣ ಮಿಷನ್ನಿನ ಮುಖ್ಯಸ್ಥರಾದ ಸ್ವಾಮಿ ಅಭಿರಾಮಾನಂದಜಿಯವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

%e0%b2%b0%e0%b2%be%e0%b2%ae%e0%b2%95%e0%b3%83%e0%b2%b7%e0%b3%8d%e0%b2%a3-%e0%b2%ae%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%82%e0%b2%b0%e0%b3%81-%e0%b2%a6%e0%b2%bf

%e0%b2%b0%e0%b2%be%e0%b2%ae%e0%b2%95%e0%b3%83%e0%b2%b7%e0%b3%8d%e0%b2%a3-%e0%b2%ae%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%82%e0%b2%b0%e0%b3%81-%e0%b2%a6%e0%b2%bf %e0%b2%b0%e0%b2%be%e0%b2%ae%e0%b2%95%e0%b3%83%e0%b2%b7%e0%b3%8d%e0%b2%a3-%e0%b2%ae%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%82%e0%b2%b0%e0%b3%81-%e0%b2%a6%e0%b2%bf %e0%b2%b0%e0%b2%be%e0%b2%ae%e0%b2%95%e0%b3%83%e0%b2%b7%e0%b3%8d%e0%b2%a3-%e0%b2%ae%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%82%e0%b2%b0%e0%b3%81-%e0%b2%a6%e0%b2%bf %e0%b2%b0%e0%b2%be%e0%b2%ae%e0%b2%95%e0%b3%83%e0%b2%b7%e0%b3%8d%e0%b2%a3-%e0%b2%ae%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%82%e0%b2%b0%e0%b3%81-%e0%b2%a6%e0%b2%bf %e0%b2%b0%e0%b2%be%e0%b2%ae%e0%b2%95%e0%b3%83%e0%b2%b7%e0%b3%8d%e0%b2%a3-%e0%b2%ae%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%82%e0%b2%b0%e0%b3%81-%e0%b2%a6%e0%b2%bf %e0%b2%b0%e0%b2%be%e0%b2%ae%e0%b2%95%e0%b3%83%e0%b2%b7%e0%b3%8d%e0%b2%a3-%e0%b2%ae%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%82%e0%b2%b0%e0%b3%81-%e0%b2%a6%e0%b2%bf %e0%b2%b0%e0%b2%be%e0%b2%ae%e0%b2%95%e0%b3%83%e0%b2%b7%e0%b3%8d%e0%b2%a3-%e0%b2%ae%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%82%e0%b2%b0%e0%b3%81-%e0%b2%a6%e0%b2%bf %e0%b2%b0%e0%b2%be%e0%b2%ae%e0%b2%95%e0%b3%83%e0%b2%b7%e0%b3%8d%e0%b2%a3-%e0%b2%ae%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%82%e0%b2%b0%e0%b3%81-%e0%b2%a6%e0%b2%bf


Spread the love