ನೇತ್ರಾವತಿ ಸೇತುವೆಯಲ್ಲಿ ಟೋಯಿಂಗ್ ವಾಹನಕ್ಕೆ ಬುಲೆಟ್ ಢಿಕ್ಕಿ: ಸವಾರ ಸಾವು

Spread the love

ನೇತ್ರಾವತಿ ಸೇತುವೆಯಲ್ಲಿ ಟೋಯಿಂಗ್ ವಾಹನಕ್ಕೆ ಬುಲೆಟ್ ಢಿಕ್ಕಿ: ಸವಾರ ಸಾವು

ಉಳ್ಳಾಲ: ಮಂಗಳೂರು ಉಳ್ಳಾಲ ನಡುವಿನ ನೇತ್ರಾವತಿ ಸೇತುವೆಯಲ್ಲಿ ಬುಲೆಟ್ ಬೈಕೊಂದು ಟೋಯಿಂಗ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ, ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟವರನ್ನು ತೊಕ್ಕೊಟ್ಟು ನಿವಾಸಿ ಅಭೀಷ್ ನಾಯರ್ ಎಂದು ಗುರುತಿಸಲಾಗಿದೆ.


Spread the love