ನ.16ರಂದು ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ ಹಾಗೂ ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ

Spread the love

ನ.16ರಂದು ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ ಹಾಗೂ ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ

ಶಾರ್ಜಾ : ಕರ್ನಾಟಕ ರಾಜ್ಯೋತ್ಸವ ಸಮಾರಂಭ, ಶಾರ್ಜಾ ಕರ್ನಾಟಕ ಸಂಘದ16ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ 2018 ನವೆಂಬರ್ 16ನೇ ತಾರೀಕು ಶುಕ್ರವಾರ ಸಂಜೆ 3.00 ಗಂಟೆಯಿಂದ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ವೈವಿಧ್ಯಮಯ ನೃತ್ಯ, ಹಾಸ್ಯ ಪ್ರಹಸನ ಹಾಗೂ ಪ್ರಖ್ಯಾತ ಗಾಯಕರ ಸಂಗೀತ ರಸಮಂಜರಿ ವಿಶೇಷ ಆಕರ್ಷಣೆಯಾಗಿ ಸರ್ವರ ಮನಸೆಳೆಯಲಿದೆ.


Spread the love