ಪಿಲಿಕುಳಕ್ಕೆ ಉದಯಪುರ ಮೃಗಾಲಯದಿಂದ ಹೊಸ ಗಂಡು ಸಿಂಹದ ಆಗಮನ

Spread the love

ಪಿಲಿಕುಳಕ್ಕೆ ಉದಯಪುರ ಮೃಗಾಲಯದಿಂದ ಹೊಸ ಗಂಡು ಸಿಂಹದ ಆಗಮನ

ಮಂಗಳೂರು: ಪ್ರಾಣಿ ವಿನಿಮಯ ಯೋಜನೆಯನ್ವಯ ಪಿಲಿಕುಳ ಜೈವಿಕ ಉದ್ಯಾನದ ‘ಕುಮಾರ’ ಮತ್ತು 6 ವರ್ಷದ ಆಪೆÇರೀ ಏಶಿನ್ ಹೆಣ್ಣು ಸಿಂಹವನ್ನು ರಾಜಸ್ಥಾನದ ಉದಯಪುರ ಮೃಗಾಲಯಕ್ಕೆಕಳುಹಿಸಿ ಕೊಡಲಾಯಿತು.

ಉದಯಪುರ ಮೃಗಾಲಯದಿಂದ ಒಂದು 6 ವರ್ಷಪ್ರಾಯದ ಗಂಡು ಸಿಂಹ, ಡಾಲ್ಮೇ ಮತ್ತು ವಿವಿದ ಜಾತಿಯ ಪಕ್ಷಿಗಳನ್ನು ಪಿಲಿಕುಳಕ್ಕೆ ತರಿಸಲಾಗಿದೆ.ಈಗಾಗಲೇ ಪಿಲಿಕುಳದಿಂದ ಹೈದರಬಾದ್, ಸೂರಹುಲಿಗಳನ್ನು ಕಳುಹಿಸಿಕೊಡಲಾಗಿದೆ.

 ಪಿಲಿಕುಳದಲ್ಲಿ ಒಟ್ಟು 11 ಹುಲಿಗಳು ಇವೆ. ಒಂದು ಜೊತೆ ಬಿಳಿ ಹುಲಿಗಳು ಮತ್ತು ಇತರ ಪ್ರಾಣಿಗಳನ್ನು ಭಾರತದ ವಿವಿದ ಮೃಗಾಲಯಗಳಿಂದ ತರಿಸುವ  ಪ್ರಕ್ರಿಯೆ ನಡೆಯುತ್ತಿದೆ.


Spread the love